ಮುಂದಿನ ದಿನಗಳಲ್ಲಿ ಫೇಸ್ಬುಕ್(Facebook )ಮತ್ತು ಇನ್ಸ್ಟಾಗ್ರಾಂ(Instagram )ವೆರಿಫೈಡ್ ಖಾತೆಯ ಬಳಕೆದಾರರು ಕೆಲವು ವಿಶೇಷ ವೈಶಿಷ್ಟ್ಯಗಳನ್ನು ಪಡೆಯಲಿದ್ದಾರೆ. ಹೌದು ಟ್ವಿಟರ್ನಂತೆಯೇ(twitter )ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಜಾಲತಾಣಗಳಲ್ಲಿಯೂ ಸಹ ಪಾವತಿ ಮಾಡಿ ‘ಬ್ಲೂಟಿಕ್’ (blue tick )ಪಡೆಯಬಹುದಾದ ಹೊಸ ಚಂದಾದಾರಿಕೆ ಸೇವೆ ಆರಂಭ ಆಗಲಿದೆ. …
Tag:
