ಫೇಸ್ಬುಕ್ನಿಂದ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವೂ ಇದೆ. ನಮ್ಮ ವೈಯಕ್ತಿ ಬದುಕಿನ ಕ್ಷಣಗಳನ್ನು, ಫೋಟೋಗಳನ್ನು ಅದರಲ್ಲಿ ಹಂಚಿಕೊಳ್ಳುತ್ತೇವೆ. ಆದರೆ, ದುಷ್ಕರ್ಮಿಗಳು ಅಥವಾ ಅಪರಿಚಿತರು ನಮ್ಮ ಪ್ರೊಫೈಲ್ನಲ್ಲಿರುವ ಎಲ್ಲ ಖಾಸಗಿ ಮಾಹಿತಿಯನ್ನು, ಫೋಟೋಗಳನ್ನು, ವಿಡಿಯೋಗಳನ್ನು ಬಳಸಿಕೊಂಡು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಹೌದು …
Tag:
