ನೀವು ಸುಂದರ, ಕಾಂತಿಯುತ ತ್ವಚೆ ಪಡೆಯಬೇಕೆಂದಿದ್ದೀರಾ? ಹಾಗಾದರೆ ನಿಮ್ಮ ಬಳಿ ಕೇವಲ ಚಂದನ ಅಥವಾ ಶ್ರೀಗಂಧವಿದ್ದರೆ ಸಾಕು. ನೈಸರ್ಗಿಕವಾದ ಸುಂದರ, ಕಾಂತಿಯುಕ್ತ ವದನವನ್ನಾಗಿ ಪರಿವರ್ತಿಸಬಹುದು. ನೂರಾರು ವರ್ಷಗಳಿಂದ ಪ್ರಮುಖ ಸೌಂದರ್ಯ ಪ್ರಸಾಧನದ ರೂಪದಲ್ಲಿರುವ ಚಂದನವನ್ನು ಬಳಸಿಕೊಂಡು ಕೆಳಗಿರುವ ಯಾವುದಾದರೂ ಒಂದು ವಿಧಾನ …
Tag:
