Maharashtra: ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ಸ್ವಯಂ ಘೋಷಿತ ದೇವಮಾನವನೊಬ್ಬ ಜನರನ್ನು ಕೋಲುಗಳಿಂದ ಹೊಡೆಯುವುದು, ಬಾಯಿಯಲ್ಲಿ ಬೂಟುಗಳನ್ನು ಹಿಡಿಯುವಂತೆ ಒತ್ತಾಯಿಸುವುದು ಮತ್ತು ಭೂತೋಚ್ಚಾಟನೆಯ ಹೆಸರಿನಲ್ಲಿ ಮೂತ್ರ ಕುಡಿಸುವುದು ಮುಂತಾದ ಕೃತ್ಯ ಮಾಡುವ ವಿಡಿಯೋ ವೈರಲ್ ಆಗಿದೆ.
Tag:
Fake Baba
-
News
Fake Baba: ರೋಗ ವಾಸಿ ಮಾಡೋ ನೆಪದಲ್ಲಿ ಯುವತಿಯ ಮೈ ಸವರಿ ಚಪಲ ತೀರಿಸಿಕೊಂಡ ಡೋಂಗಿ ಬಾಬಾ! ವಿಡಿಯೋ ವೈರಲ್
by ಕಾವ್ಯ ವಾಣಿby ಕಾವ್ಯ ವಾಣಿFake Baba: ರೋಗ ವಾಸಿ ಮಾಡೋ ನೆಪದಲ್ಲಿ ಯುವತಿಯ ಮೈ ಮುಟ್ಟಿ ತನ್ನ ಚಪಲ ತೀರಿಸಿಕೊಂಡಿದ್ದಾನೆ. ಆದ್ರೆ ಇದು ಬ್ಯಾಡ್ ಟಚ್ ಅಂತ ಗೊತ್ತಾಗಿ ಯುವತಿ ಮೈ ಮುಟ್ಬೇಡಿ ಅಂದಾಗಲು ಆತ ಯುವತಿಯ ಮೈ ಸವರಿದ್ದಾನೆ.
