ಜನಪ್ರಿಯ ಚಲನಚಿತ್ರ ವಿಮರ್ಶಕ LM ಕೌಶಿಕ್ ಅವರು ತಮ್ಮ ಸಣ್ಣ ವಯಸ್ಸಿಗೇ ಇಹಲೋಕ ತ್ಯಜಿಸಿದ್ದಾರೆ. ವರದಿಗಳ ಪ್ರಕಾರ, ನಿನ್ನೆ ಮಧ್ಯಾಹ್ನ ಕೌಶಿಕ್ ನಿದ್ರೆ ಮಾಡುವುದಾಗಿ ಹೇಳಿ ತಮ್ಮ ರೂಮ್ಗೆ ಹೋಗಿದ್ದಾರೆ. ಈ ವೇಳೆ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. …
Tag:
