ಈಗ ಎಲ್ಲೆಡೆ ಸೆಲ್ಫಿ ಹವಾನೇ ಜಾಸ್ತಿ. 13 ರ ಬಾಲಕಿಯೋರ್ವಳು ಮೆರವಣಿಗೆಯ ಸಂದರ್ಭದಲ್ಲಿ ಸೆಲ್ಫಿ ತೆಗೆಯಲು ಹೋಗಿ ದುರಂತ ಸಂಭವಿಸಿದ ಘಟನೆ ಆಲಿಘಡದಲ್ಲಿ ನಡೆದಿದೆ. ಹದಿಹರೆಯದ ಬಾಲಕಿ ಮೆರವಣಿಗೆ ವೇಳೆ ಸೆಲ್ಫಿ ತೆಗೆಯುವಾಗ, ಆಕೆಯ ಕೂದಲು ಜನರೇಟರ್ನ ಫ್ಯಾನ್ಗೆ ಸಿಲುಕಿಕೊಂಡಿದೆ. ಪರಿಣಾಮ …
Tag:
