Kadaba : ಅಧಿಕಾರಿಗಳ, ಸಿಬ್ಬಂದಿಗಳ ಮತ್ತು ಸಾರ್ವಜನಿಕರ ಸಮ್ಮಿಲನವು ಉತ್ತಮ ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಬುನಾದಿಯಾಗುತ್ತದೆ.ಸರ್ವರ ಸಹಕಾರ ಮತ್ತು ಒಗ್ಗಟ್ಟಿನ ಕಾರ್ಯವೈಖರಿ ಪ್ರಗತಿಗೆ ಮುನ್ನುಡಿಯಾಗುತ್ತದೆ.ಅಧಿಕಾರಿಯೋರ್ವರ ಶ್ರಮವು ಮಾತ್ರ ಅಭಿವೃದ್ಧಿಗೆ ಕಾರಣವಲ್ಲ ಬದಲಾಗಿ ಅಧಿಕಾರಿಗಳಿಗೆ ಸಹಕಾರ ನೀಡುವ ತಂಡ ಔನತ್ಯಕ್ಕೆ ಅಡಿಗಲ್ಲಾಗುತ್ತದೆ.
Tag:
