ಇಂದಿಗೂ ದೇಶದಲ್ಲಿ ಕೃಷಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರಿಂದ ದೇಶದ ಜನತೆ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುತ್ತಿದೆ. ಆದರೆ, ಕೃಷಿಯನ್ನೇ ನೆಚ್ಚಿಕೊಂಡು ಹಗಲಿರುಳು ದುಡಿಯುವ ಅನ್ನದಾತನ ಬದುಕು ಸಾಲದ ಸುಳಿಯಲ್ಲಿ ಸಿಲುಕಿ, ಬೆಳೆದ ಬೆಳೆಗೆ ಸೂಕ್ತಬೆಲೆ ದೊರೆಯದೆ ಪರಿತಪಿಸುವಂತಾಗಿದೆ.ಈ ನಡುವೆ ಸರ್ಕಾರ ಕೃಷಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ …
Tag:
