ಇತ್ತೀಚಿನ ದಿನದಲ್ಲಿ ರಸಗೊಬ್ಬರಗಳ ಬೇಡಿಕೆ ಹೆಚ್ಚಾಗಿದೆ. ಕೃಷಿಗೆ ಗೊಬ್ಬರ ಅತ್ಯವಶ್ಯಕ. ಫಸಲು ಚೆನ್ನಾಗಿ ಬರಬೇಕು ಅಂದ್ರೆ ಅದಕ್ಕೆ ಬೇಕಾದ ಅಂಶಗಳನ್ನು ನೀಡಬೇಕು.
Farmers
-
ಮಾರ್ಚ್ 3 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆರಂಭಗೊಂಡಿದ್ದು, ಕಲ್ಯಾಣ ಕರ್ನಾಟಕ ವಿಭಾಗದ ಅರ್ಹ ರೈತರಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
-
ಕೃಷಿ
Horiculture Programs : ಪರಿಶಿಷ್ಟ ರೈತರಿಗೆ ಗುಡ್ನ್ಯೂಸ್! ತೋಟಗಾರಿಕಾ ಸಂಶೋಧನಾ ಸಂಸ್ಥೆಯಿಂದ 3 ವಿಶೇಷ ಯೋಜನೆ!
by ವಿದ್ಯಾ ಗೌಡby ವಿದ್ಯಾ ಗೌಡಈ ಯೋಜನೆಯ ಲಾಭ ಪಡೆಯಲು, ರೈತರು(farmers) ಸ್ವಂತ ಜಮೀನು ಹೊಂದಿದ್ದು, ಪಹಣಿ ಹೊಂದಿರಬೇಕು.
-
ಕೃಷಿ
Krishi Sinchai Scheme: ರೈತ ಸಮುದಾಯಕ್ಕೆ ‘ಕೃಷಿ ಸಿಂಚಾಯಿ’ ಯೋಜನೆಯಡಿ ಸಹಾಯಧನ, ಅರ್ಜಿ ಆಹ್ವಾನ!
by ಕಾವ್ಯ ವಾಣಿby ಕಾವ್ಯ ವಾಣಿ2022-23 ರ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲು ಸರ್ಕಾರ(government )ನಿರ್ಧಾರ ಮಾಡಿದೆ. ಅಲ್ಲದೆ ಅರ್ಹ ಕೃಷಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
-
Betel Leaf: ವೀಳ್ಯದೆಲೆ 70ರಿಂದ 80 ರೂಪಾಯಿ ಇದ್ದ ಒಂದು ಕಟ್ಟು ವೀಳ್ಯದೆಲೆ ಬೆಲೆ ಈಗ 180ರಿಂದ 200 ಗಳಿಗೆ ತಲುಪಿದ ಹಿನ್ನೆಲೆ ಗ್ರಾಹಕರು ವೀಳ್ಯದೆಲೆ ಬೆಲೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
-
latestNationalNewsಕೃಷಿ
Farmers : ರೈತರೇ ಗಮನಿಸಿ, ಬೋರ್ ವೆಲ್ ಕೊರೆಸಲು ಹಣ ಪಾವತಿಯ ಬಗ್ಗೆ ಮಹತ್ವದ ಮಾಹಿತಿ!
by ವಿದ್ಯಾ ಗೌಡby ವಿದ್ಯಾ ಗೌಡGanga Kalyana scheme: ಬೋರ್ ವೆಲ್ ಕೊರೆಯಲು ಮೊತ್ತವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
-
BusinesslatestNews
ಅಕ್ರಮ ಸಕ್ರಮ : ಸರಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುವ ರೈತರೇ ನಿಮಗೊಂದು ಮುಖ್ಯವಾದ ಮಾಹಿತಿ!
by ಕಾವ್ಯ ವಾಣಿby ಕಾವ್ಯ ವಾಣಿಸರ್ಕಾರಿ (government)ಜಮೀನುಗಳಲ್ಲಿ (land )ಅನಧಿಕೃತವಾಗಿ ಸಾಗುವಳಿ ಮಾಡಿಕೊಂಡಿರುವ ರೈತರು ಮತ್ತು ಸಣ್ಣ ರೈತರು ಜಮೀನುಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಸಕ್ರಮೀಕರಣಕ್ಕಾಗಿ ಬಹಳಷ್ಟು ಅನಧಿಕೃತ ಸಾಗುವಳಿದಾರರು ತಿಳಿವಳಿಕೆಯ ಕೊರತೆಯಿಂದ ಅರ್ಜಿ ಸಲ್ಲಿಸದೆ ಇರುತ್ತಾರೆ.
-
latestNationalNewsಕೃಷಿ
Farmers: ರೈತರಿಗೆ ಉಪಯೋಗ ಈ ChatGPT; ಜನಸ್ನೇಹಿ ಆಪ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ವಿವರ!
by ವಿದ್ಯಾ ಗೌಡby ವಿದ್ಯಾ ಗೌಡFarmers: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಚಾಟ್ಜಿಪಿಟಿ (ChatGPT)ಡೇಟಾ ಜೊತೆಗೆ ಸಂಯೋಜಿಸಲು ವಾಟ್ಸಾಪ್(WhatsApp) ಚಾಟ್ಬಾಕ್ಸ್ ಅನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದೆ. ಇದು ರೈತರಿಗೆ ಸಹಕಾರಿಯಾಗಲಿದ್ದು, ರೈತರಿಗೆ ಸರ್ಕಾರದ ಪ್ರಮುಖ ಯೋಜನೆಗಳನ್ನು ಸುಲಭವಾಗಿ ಪ್ರವೇಶಿಸಲು ಸಹಾಯ ಮಾಡುತ್ತದೆ. ರೈತರ(Farmers) …
-
Karnataka State Politics Updatesಕೃಷಿ
2 ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಗುರಿ -ಅಮಿತ್ ಶಾ
ಪುತ್ತೂರು:ಮುಂದಿನ 3 ವರ್ಷಗಳಲ್ಲಿ ದೇಶದಲ್ಲಿ 2 ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಹೇಳಿದರು. ಪುತ್ತೂರು ತೆಂಕಿಲದಲ್ಲಿ ಶನಿವಾರ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಹಾಗೂ ಸಹಕಾರಿಗಳ …
-
ನವದೆಹಲಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಅಡಿಯಲ್ಲಿ ಫಲಾನುಭವಿಗಳ ಸಂಖ್ಯೆ 2019ರ ಆರಂಭದಲ್ಲಿ ಇದ್ದ 3.16 ಕೋಟೆಯಿಂದ 2022ರ ಮಧ್ಯದಲ್ಲಿ 10.45 ಕೋಟಿಗೆ ಏರಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಸಂಸತ್ತಿಗೆ …
