Miss Universe 2023: ಸಾಲ್ವಡಾರ್ನಲ್ಲಿ ನಡೆಯುತ್ತಿರುವ ಮಿಸ್ ಯೂನಿವರ್ಸ್ನಲ್ಲಿ ಭುವನ ಸುಂದರಿ 2023( Miss Universe 2023) ಸ್ಪರ್ಧೆಯ ಅಂತಿಮ ಸುತ್ತಿನ ಪ್ರದರ್ಶನ ನಡೆದಿದ್ದು, ಈ ಸ್ಪರ್ಧೆಗಳಲ್ಲಿ 90 ಕ್ಕೂ ಹಚ್ಚು ದೇಶಗಳ ಸ್ಪರ್ಧಿಗಳ ಸುಂದರಿಯರು ಭಾಗಿಯಾಗಿದ್ದರು. ನಿಕಾರಗುವಾದ ಶೆಯ್ನ್ನಿಸ್ ಪಲಾಸಿಯೋಸ್ …
Fashion
-
FashionLatest Health Updates Kannada
Towel Skirt: ಹೊಸ ಫ್ಯಾಷನ್ ಆಗಿ ಟವೆಲ್ ಸ್ಕರ್ಟ್ ಪರಿಚಯಿಸಿದೆ ಈ ಕಂಪೆನಿ – ರೇಟ್ ಕೇಳಿದ್ರೆ ನೀವಂತೂ ಬಿದ್ದು ಬಿದ್ದು ನಗ್ತೀರಾ!!
Towel Skirt: ಇಂದು ನಾವು ದಿನಂಪ್ರತಿ ನಾನಾ ಬಗೆಯ ಆವಿಷ್ಕಾರಕ್ಕೆ ತೆರೆದುಕೊಂಡಿದ್ದೇವೆ. ವಿಭಿನ್ನ ಪ್ರಯೋಗಗಳ ಫಲವಾಗಿ ಇಂದು ನಮ್ಮ ಅವಶ್ಯಕತೆಯ ಅನುಸಾರ ಅನೇಕ ವಸ್ತುಗಳು ನಮ್ಮ ಕೈ ಸೇರಿದೆ. ಇಂದು ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಿನವರೆಗ ಹೊಸ ಫ್ಯಾಷನ್ ಟ್ರೆಂಡ್ ಆಗುತ್ತಿದೆ. …
-
Fashion
Louis Vuitton Handbag: ಅಬ್ಬಬ್ಬಾ.. ಸಾಸಿವೆಗಿಂತಲೂ ಚಿಕ್ಕದಾದ ಹ್ಯಾಂಡ್ಬಾಗ್ ಬರೋಬ್ಬರಿ 51 ಲಕ್ಷಕ್ಕೆ ಸೇಲ್… !! ಏನಿದರ ಮರ್ಮ..?
by ಹೊಸಕನ್ನಡby ಹೊಸಕನ್ನಡLouis Vuitton Handbag: ಉಪ್ಪಿನ ಕಣಕ್ಕಿಂತಲೂ ಚಿಕ್ಕದಾಗಿರುವ ಹ್ಯಾಂಡ್ಬ್ಯಾಗ್ವೊಂದನ್ನು ಬರೋಬ್ಬರಿ 63,000 ಡಾಲರ್ಗೆ (ಅಂದಾಜು 51.6 ಲಕ್ಷ ರೂ.) ಮಾರಾಟ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
-
Breaking Entertainment News Kannada
Alia Bhatt: ಫ್ಯಾಷನ್ ಈವೆಂಟ್ ನಲ್ಲಿ ಆಲಿಯಾ ಭಟ್ ಧರಿಸಿದ ಗೌನ್ ಬೆಲೆ ಎಷ್ಟು ಅಂತೀರಾ!
by ಕಾವ್ಯ ವಾಣಿby ಕಾವ್ಯ ವಾಣಿಕಾರ್ಯಕ್ರಮಕ್ಕಾಗಿ ಆಲಿಯಾ ಭಟ್ ದುಬಾರಿ ಬೆಲೆಯ ಗೌನನ್ನು ಧರಿಸಿ ಸಖತ್ ಮಿಂಚಿದ್ದಾರೆ. ಈಕೆಯನ್ನು ಡಿಸ್ನಿ ಪ್ರಿನ್ಸೆಸ್ ಎಂದು ಕರೆಯುತ್ತಿದ್ದಾರೆ.
-
Fashion
High heels: ಹೈ ಹೀಲ್ಸ್ ಟ್ರೆಂಡ್ ಫಾಲೋ ಮಾಡೋ ಮಹಿಳೆಯರೇ ಇತ್ತ ಗಮನಿಸಿ : ಹೀಲ್ಸ್ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು ಹುಷಾರ್!
ಹೀಲ್ಸ್ ಧರಿಸೋದು ಎಷ್ಟು ಸೂಕ್ತ ಎಂಬುದು ಮೊದಲು ತಿಳಿದುಕೊಳ್ಳೋದು ಉತ್ತಮ. ಹೌದು. ಹೈ ಹೀಲ್ಸ್ ಸಾಕಷ್ಟು ಸಮಸ್ಯೆ ಉಂಟು ಮಾಡುತ್ತದೆ.
-
InterestingInternationalNews
China: ಮಹಿಳಾ ಒಳ ಉಡುಪು ಜಾಹೀರಾತಿಗೆ ಎಂಟ್ರಿ ಕೊಟ್ಟ ಪುರುಷರು! ಲೇಡಿ ಮಾಡೆಲ್ ಗಳಿಗಿಲ್ಲ ಇನ್ನು ಈ ಅವಕಾಶ!
by ಹೊಸಕನ್ನಡby ಹೊಸಕನ್ನಡದೇಶದ ಲೈವ್ಸ್ಟ್ರೀಮ್ ಫ್ಯಾಶನ್ (LiveStream Fashion) ಕಂಪನಿಗಳು ಈ ಕೆಲಸಕ್ಕಾಗಿ ಪುರುಷರನ್ನ ನಿಯೋಜಿಸುತ್ತಿವೆ. ಇದರಿಂದ ಇನ್ನು ಚೀನಾದ ಇಂತಹ ಜಾಹೀರಾತುಗಳಲ್ಲಿ ಚಂದದ ಹುಡುಗಿಯರ ಬದಲಿಗೆ ಹುಡುಗರು ಕಾಣಿಸಿಕೊಳ್ಳಲಿದ್ದಾರೆ.
-
EntertainmentNews
Trendy News: ಫ್ಯಾಷನ್ ಯುಗದಲ್ಲಿ ಸಖತ್ ಟ್ರೆಂಡ್ ಆಗ್ತಿದೆ ಗೋಣಿಚೀಲದ ಪ್ಯಾಂಟ್! ಇದರ ಬೆಲೆ ಕೇಳಿದ್ರಂತೂ ನೀವು ಹೌಹಾರುತ್ತೀರ!
by Mallikaby MallikaBurlap sack pant: ಗೋಣಿ ಚೀಲಗಳಿಗೆ ಅಬ್ಬಬ್ಬಾ ಅಂದರೆ ಎಷ್ಟು ಹಣವಿರಬಹುದು 10 ರೂ, 20 ರೂ ಹೋಗಲಿ ಬಿಡಿ 50 ರಿಂದ 100 ರೂಪಾಯಿಗಳು ಇರಬಹುದು. ಆದರೆ ಇಲ್ಲೊಂದು ಗೋಣಿ ಚೀಲಕ್ಕೆ ಸುಮಾರು 60 ಸಾವಿರ ರೂಪಾಯಿಗಳು.
-
News
Dye Jeans: ಜೀನ್ಸ್ ಪ್ರಿಯರೇ ನೀವು ಡೈ ಜೀನ್ಸ್ ಧರಿಸ್ತೀರಾ? ಫ್ಯಾಷನ್ ಗಾಗಿ ಆರೋಗ್ಯ ಹಾಳು ಮಾಡ್ಕೋಬೇಡಿ | ಎಚ್ಚರ
ಫ್ಯಾಷನ್ ಮಾಡುವುದು ತಪ್ಪಲ್ಲ. ಮನುಷ್ಯರು ಎಂದಿಗೂ ತಮ್ಮ ಯೌವ್ವನದ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಹಾಗೂ ಹೊಸತನವನ್ನು ಇಷ್ಟಪಡುತ್ತಾರೆ. ಫ್ಯಾಶನ್ ಎಂದಾಗ ಸ್ವಲ್ಪ ಜಾಗರೂಕತೆ ವಹಿಸಬೇಕಾಗುತ್ತದೆ. ಫ್ಯಾಷನ್ನಿಂದಾಗಿ ನಿಮ್ಮ ಆರೋಗ್ಯ ಕೆಡಬಹುದು ಎಚ್ಚರ. ನಿತ್ಯವೂ ಫ್ಯಾಷನ್ ಬದಲಾಗುತ್ತಲೇ ಇರುತ್ತದೆ, ಹಾಗಂತ ನಾವು ಫ್ಯಾಷನ್ …
-
ಯಾವುದೇ ಜನಾಂಗೀಯ ಸಮೂಹವನ್ನು ಸಲೀಸಾಗಿ ಮೇಲಕ್ಕೆತ್ತುವ ಶಕ್ತಿಯನ್ನು ನಿಸ್ಸಂಶಯವಾಗಿ ಹಿಡಿದಿಟ್ಟುಕೊಳ್ಳುವ ಅಂಶ ಅಂದ್ರೆ ಬಿಂದಿ. ಆಲಿಯಾ ಭಟ್, ಕತ್ರಿನಾ ಕೈಫ್ನಿಂದ ಜಾನ್ವಿ ಕಪೂರ್ವರೆಗೆ, ಚಿಕ್ಕ ಕಪ್ಪು ಬಿಂದಿಯೊಂದಿಗೆ ನಿಮ್ಮ ಜನಾಂಗೀಯ ಮೇಳಗಳನ್ನು ವಿನ್ಯಾಸಗೊಳಿಸಲು ಐದು ಪ್ರಸಿದ್ಧ-ಅನುಮೋದಿತ ವಿಧಾನಗಳ ಪಟ್ಟಿಯನ್ನು ಓದಿ. ಆಲಿಯಾ …
-
ಹೆಚ್ಚಿನ ಕಡೆಗಳಲ್ಲಿ ದೂಮಪಾನ ಹಾನಿಕಾರಕ ಎಂದು ಬರೆಯುವುದನ್ನು ನಾವು ನೋಡಿರುತ್ತೇವೆ!! ಅಷ್ಟೆ ಏಕೆ ಸಿಗರೇಟ್ ಪ್ಯಾಕೆಟ್ ಮೇಲೆ ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂದು ಉಲ್ಲೇಖಿಸಿದ್ದರು ಕೂಡ ಸಿಗರೇಟ್ ಸೇದುವ ಚಾಳಿ ಅಷ್ಟು ಸುಲಭದಲ್ಲಿ ಬಿಡಲು ಸಾಧ್ಯವಿಲ್ಲ. ಸಿಗರೇಟ್ ಸೇದುವ ಹವ್ಯಾಸ ಅನೇಕ …
