ಬೆಳ್ತಂಗಡಿ : ಧರ್ಮಸ್ಥಳ ಸಮೀಪದ ಪುದುವೆಟ್ಟು ಎಂಬಲ್ಲಿ ತಂದೆ-ಮಗ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಗುರುವ (75 ) ಹಾಗೂ ಪುತ್ರ ಓಡಿ (45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ವಿಷಪೂರಿತ ಅಣಬೆಯ ಸೇವನೆಯಿಂದ ಈ ಸಾವು ಆಗಿದೆಯೇ ಎಂಬ ಸಂಶಯವಿದೆ. ಇವರಿಬ್ಬರ …
Tag:
