ಮಕ್ಕಳ ಮದುವೆ ಅನ್ನೋದು ಹೆತ್ತವರ ಕನಸುಗಳ ಖಜಾನೆ ಆಗಿರುತ್ತದೆ. ಅಲ್ಲಿಯವರೆಗೆ ಸಾಕಿ,ಸಲಹಿ ಕೊನೆಗೆ ಮಕ್ಕಳ ಮದುವೆಯ ದಿನ ಎಂದರೆ ಹೆತ್ತವರಿಗೆ ಮತ್ತು ಮಕ್ಕಳಿಗೂ ಅದೊಂದು ಅದ್ಭುತ ಕ್ಷಣವಾಗಿರುತ್ತದೆ. ಆದರೆ ಇಲ್ಲಿ ನಡೆದಿರುವ ಘಟನೆಯಲ್ಲಿ ಆ ಸಂತೋಷದ ಕ್ಷಣ ಸೂತಕದ ಕ್ಷಣವಾಗಿ ಮಾರ್ಪಟ್ಟಿದೆ. …
Tag:
