ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿ-ಪುತ್ತೂರು ಆಸುಪಾಸಿನವರೆನ್ನಲಾದ ಸುಮಾರು 70 ವರ್ಷದ ವೃದ್ಧರೋರ್ವರು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕಳೆದ ಕೆಲ ಸಮಯಗಳಿಂದ ಏಕಾಂಗಿಯಾಗಿ ಭಿಕ್ಷೆ ಬೇಡುತ್ತಾ, ಸ್ಥಳೀಯರು ನೀಡಿದ ಅನ್ನವನ್ನು ತಿನ್ನುತ್ತಾ ಶೋಚನೀಯ ಜೀವನ ಸಾಗಿಸುತ್ತಿರುವ ಬಗ್ಗೆ ವರದಿಯಾಗಿದೆ. ಕೆಲ ಸಮಯದಿಂದ ವೃದ್ಧನನ್ನು …
Father
-
InterestinglatestNewsಸಾಮಾನ್ಯರಲ್ಲಿ ಅಸಾಮಾನ್ಯರು
ತನ್ನ ಶೂಟಿಂಗ್ ಸ್ಕಿಲ್ ಪರೀಕ್ಷಿಸಲು ಮಗನ ಬಾಯಲ್ಲಿಟ್ಟಿದ್ದ ಸಿಗರೇಟಿಗೆ ಎಕೆ-47ನಲ್ಲಿ ಶೂಟ್ ಮಾಡಿದ ತಂದೆ!
ಜಗತ್ತಿನಲ್ಲಿ ಎಂತೆಂತಹ ವ್ಯಕ್ತಿಗಳು ಇರುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂಬಂತಿದೆ. ಹೌದು.ಇಲ್ಲೊಬ್ಬ ತಂದೆ ತನ್ನತನ್ನ ಶೂಟಿಂಗ್ ಸ್ಕಿಲ್ ಪ್ರದರ್ಶಿಸಲು ತನ್ನ ಮಗನ ಬಾಯಲ್ಲಿಟ್ಟಿದ್ದ ಸಿಗರೇಟ್ ಅನ್ನೇ ಗುರಿಯಾಗಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈತ ಇರಾಕಿನ ವ್ಯಕ್ತಿಯಾಗಿದ್ದು,ತನ್ನ ಮಾರ್ಕ್ಸ್ಮನ್ಶಿಪ್ ಪ್ರದರ್ಶಿಸಲು ತನ್ನ …
-
ಮಗಳಿಗೆ ತಾಯಿಗಿಂತ ತಂದೆಯ ಮೇಲೆ ಪ್ರೀತಿ ಹೆಚ್ಚು. ತಂದೆ-ತಾಯಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಮಕ್ಕಳು ಹೇಗೆ ತಾನೇ ಸುಮ್ಮನೆ ನೋಡಿಕೊಂಡು ಕೂರಲು ಸಾಧ್ಯ. ಅಂತೆಯೇ ಇನ್ನೊಬ್ಬಳು ಬಾಲಕಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಂದೆಗೆ ನೆರವಾಗಲು ತನ್ನ ದೇಹದ ಅಂಗವನ್ನೇ ಹೆಚ್ಚಿಸಲು ಮುಂದಾಗಿರುವ …
-
Interesting
ಮಗುವಿಗೆ ಶಿಸ್ತು ರೂಢಿಸಲು ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ತಂದೆ | ಪ್ರತಿದಿನ 10 ರೂ, ಅಳದೆ ಹೋಂವರ್ಕ್ ಮಾಡಿದರೆ 100 ರೂ. ಬೋನಸ್ ಅಂತೆ !!
ಬಹಳಷ್ಟು ಪೋಷಕರು ತಮ್ಮ ಮಕ್ಕಳು ಓದಿನ ವಿಷಯದಲ್ಲಿ ಒಳ್ಳೆಯ ರ್ಯಾಂಕ್ ಪಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ಅದೇ ಕಾರಣಕ್ಕೆ ಅನೇಕ ಶಿಸ್ತುಬದ್ಧ ನಿಯಮಗಳನ್ನು ವಿಧಿಸುತ್ತಾರೆ. ಆದರೆ, ಇಲ್ಲೊಬ್ಬ ತಂದೆ ತನ್ನ 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಳ್ಳುವ ಮೂಲಕ ತಮ್ಮ ಮಗನಿಗೆ …
-
InterestinglatestLatest Health Updates KannadaNewsಸಾಮಾನ್ಯರಲ್ಲಿ ಅಸಾಮಾನ್ಯರು
‘ನಾನು ಎಲ್ಲರಂತೆ ಡಾಕ್ಟರ್ ಅಥವಾ ಇಂಜನಿಯರ್ ಆಗಲು ಆಗಲಿಲ್ಲ ಸಾರಿ ಮಗಳೇ’ ಎಂದ ಆಟೋ ಡ್ರೈವರ್ !|ಮಗಳ ಉತ್ತರಕ್ಕೆ ಭಾವುಕವಾದ ಇಂಟರ್ನೆಟ್
ಆತ ಹೆಣ್ಣು ಮಗಳೊಬ್ಬಳ ಅಪ್ಪ. ಮಗಳು ಓದಿದಳು, ಬಹುಶಃ ಕೆಲಸಕ್ಕೂ ಸೇರಿ ಒಳ್ಲೆಯ ಪೊಸಿಷನ್ ಗೆ ಹೋಗಿರಬಹುದು. ಸನ್ನಿವೇಶ ಓದಿದರೆ ಹಾಗನ್ನಿಸುತ್ತದೆ. ಅಂತಹ ಒಂದು ಸಂಜೆ ಮಗಳನ್ನು ಕರೆದು ಅಪ್ಪ ಹೇಳ್ತಾನೆ, ಕೀಳರಿಮೆಯಿಂದಲೇ, ಮತ್ತು ಮಗಳನ್ನು ಯಾವತ್ತೂ ನೋಯಿಸಬಾರದು ಎಂಬ ಕಾಳಜಿಯಿಂದ …
-
ಮಗಳಿಗೆ ಅಪ್ಪ ಎನ್ನುವ ಸಂಬಂಧ ಬೇಡ ಎಂದು ಅನಿಸಿದರೆ, ಆಕೆಗೆ ಅವನ ಆಸ್ತಿಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪಂಜಾಬ್-ಹರಿಯಾಣ ಹೈಕೋರ್ಟ್ನಲ್ಲಿ ವ್ಯಕ್ತಿಯೊಬ್ಬ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದನು. ಆದರೆ ಆ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. …
-
News
ವಿಚ್ಛೇದನ ಕೋರಿದ್ದ ತಂದೆ-ತಾಯಿಯನ್ನು ಮತ್ತೆ ಒಂದು ಮಾಡಿದ ಮಗ !! | ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು ನ್ಯಾಯ ದೇಗುಲ
ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಇತರೆ ಇತ್ತೀಚಿನ ದಿನಗಳಲ್ಲಿ ಆ ಜಗಳ ಕೋರ್ಟ್ ಮೆಟ್ಟಿಲು ಏರುತ್ತಿದೆ. ಹಾಗೆಯೇ ಇಲ್ಲಿ ಮೂರು ವರ್ಷಗಳ ಹಿಂದೆ ಮನಸ್ತಾಪಗೊಂಡು ದೂರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ತಂದೆ-ತಾಯಿಯನ್ನು ಮಗನೇ ಒಂದು ಮಾಡಿದ ಘಟನೆ …
-
ಗಂಡು ಮಗು ಪಡೆಯದೆ ಹತಾಶನಾಗಿದ್ದ ತಂದೆಯೊಬ್ಬ ತನ್ನ ಏಳು ದಿನದ ಹೆಣ್ಣು ಮಗುವನ್ನು ನಿರ್ದಯಿಯಾಗಿ ಗುಂಡಿಕ್ಕಿ ಕೊಂದಿರುವ ಘಟನೆ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಮಗುವನ್ನು ಹತ್ಯೆ ಮಾಡಿರುವ ತಂದೆಯನ್ನು ಶಹಜೈಬ್ ಖಾನ್ ಎಂದು ಗುರುತಿಸಲಾಗಿದೆ. ಶಹಜೈಬ್ ಖಾನ್ ಎಂಬಾತ ಎರಡು ವರ್ಷಗಳ …
-
News
ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಹೋಗಿ ಮಹಾನ್ ಕಳ್ಳನಾದ ತಂದೆ !! | ಮಕ್ಕಳ ಐಷಾರಾಮಿ ಜೀವನಕ್ಕೆ ಮನೆಗಳ್ಳತನ ಮಾಡುತ್ತಿದ್ದಾತ ಕೊನೆಗೂ ಪೊಲೀಸ್ ಬಲೆಗೆ
ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಸಾಕಲು ತಂದೆ ಹಗಲಿರುಳು ದುಡಿಯುತ್ತಾನೆ. ಹೀಗಿರಲು ಇಲ್ಲೊಬ್ಬ ತಂದೆ ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಹೋಗಿ ತಂದೆಯೊಬ್ಬ ದೊಡ್ಡ ಕಳ್ಳನಾಗಿದ್ದಾನೆ. ತನ್ನ ಮಕ್ಕಳಿಗೆ ಬಡತನದ ಅರಿವಾಗದಂತೆ ನೋಡಿಕೊಳ್ಳಲು ಹೋಗಿ ಕೋಲಾರ ಮೂಲದ ಸಂತೋಷ್ ಕಳ್ಳತನಕ್ಕೆ ಕೈಹಾಕಿ ಸಿಕ್ಕಿಬಿದ್ದಿದ್ದಾನೆ. …
-
ಬೆಂಗಳೂರು: ಮಕ್ಕಳು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿದ ಕೂಡಲೇ ಹೆತ್ತವರು ಒಂದು ಕ್ಷಣ ಕೋಪಗೊಳ್ಳುವುದು ಮಾಮೂಲು. ಆ ಬಳಿಕ ಮಕ್ಕಳ ಮೇಲಿನ ಮಮಕಾರದಿಂದ ಪ್ರೀತಿಯನ್ನು ಒಪ್ಪಿಕೊಂಡು ಮದುವೆಗೆ ಸೂಚಿಸುತ್ತಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ಯುವಕನ ತಂದೆಯೇ ಲವ್ ಸ್ಟೋರಿ ಗೆ ವಿಲನ್ …
