–ಮಹಿಮಾ ಭಟ್ ‘ನಿನಗೆ ಮೊದಲು ಮುತ್ತು ಕೊಟ್ಟ ಹುಡುಗ ಯಾರು?’ ಎಂದು ಒಬ್ಬ ಹುಡುಗಿಗೆ ಪ್ರಶ್ನೆ ಕೇಳಿದಾಗ ಉತ್ತರ ಏನಾಗಿರಬಹುದು?. ಉತ್ತರ ನವಿರಾದ ಪವಿತ್ರ ಪ್ರೀತಿಯ ಮುನ್ನುಡಿ ಬರೆದು ಮಮಕಾರದಿಂದ ಅಪ್ಪ ನೀಡಿದ ಮೊದಲ ಮುತ್ತಾಗಿರುತ್ತದೆ. ಪ್ರತಿ ಮಗಳಿಗೆ ತಂದೆ ಹೀರೋ. …
Tag:
