Money: ಜೂನ್ ತಿಂಗಳಲ್ಲಿ ಹಿರಿಯ ನಾಗರಿಕರಿಗೆ ಯಾವ ಬ್ಯಾಂಕ್ಗಳು ಅತಿ ಹೆಚ್ಚು FD ದರಗಳನ್ನು ನೀಡುತ್ತಿವೆ ಮತ್ತು ಅವು ಯಾವುದೆಂದು ಈ ಕೆಳಗೆ ಪಟ್ಟಿ ಮಾಡಲಾಗಿದೆ.
FD Rates
-
SBI FD Rates : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಥಿರ ಠೇವಣಿಗಳ (FDs) ಮೇಲಿನ ಬಡ್ಡಿದರಗಳನ್ನು(State Bank of India fixed deposits) ಹೆಚ್ಚಿಸಿದ್ದು, ಈ ಬಡ್ಡಿದರವು 2 ಕೋಟಿ ರೂ.ಗಿಂತ ಕಡಿಮೆ FDಗಳಿಗೆ ಅನ್ವಯವಾಗಲಿದೆ. ಹೊಸ ದರವು …
-
BusinesslatestNationalNews
Fixed Deposit Rates: FD ಇಡುವವರಿಗೆ ಮಹತ್ವದ ಸುದ್ದಿ- 9% ಗೂ ಅಧಿಕ ಬಡ್ಡಿ ನೀಡುತ್ತವೆ ಈ ಬ್ಯಾಂಕ್ ಗಳು !!
Fixed Deposit Rates: ಭಾರತದಲ್ಲಿ ಅತಿಸಾಮಾನ್ಯವಾಗಿ ಬಳಕೆಯಾಗುವ ಸೇವಿಂಗ್ ಸ್ಕೀಮ್ಗಳಲ್ಲಿ (Savings Scheme)ಫಿಕ್ಸೆಡ್ ಡೆಪಾಸಿಟ್ (Fixed Deposit) ಕೂಡ ಒಂದು. ಭಾರತದ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಎಸ್ಬಿಐ (SBI) ಹಣಕಾಸಿನ ಭದ್ರತೆಯನ್ನು ಉಳಿಸಿಕೊಂಡು ತಮ್ಮ ಉಳಿತಾಯವನ್ನು ಹೆಚ್ಚಿಸಲು ಬಯಸುವ ಮಂದಿಗೆ …
-
-
ಸತತ ಆರನೇ ಬಾರಿಗೆ ರೆಪೋ ದರ ಏರಿಕೆಯಾಗಿದೆ ಫೆಬ್ರವರಿ 8 ರಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸತತ ಆರನೇ ಬಾರಿಗೆ ರೆಪೋ ದರವನ್ನು ಹೆಚ್ಚಿಸಿದರು.
-
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣದುಬ್ಬರವನ್ನು ಎದುರಿಸುವ ಸಲುವಾಗಿ ಈ ಹಿಂದೆ ಹಲವಾರು ಬಾರಿ ರೆಪೋ ದರ(repo rate)ವನ್ನು ಹೆಚ್ಚಿಸಿದೆ.
-
ಸದ್ಯ ಆ್ಯಕ್ಸಿಸ್ ಬ್ಯಾಂಕ್ ಹಾಗೂ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಎಫ್ಡಿ ಇಟ್ಟರೆ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ದೊರೆಯಲಿದೆ. ಸದ್ಯ ಸ್ಥಿರ ಠೇವಣಿ (FD) ಇಡುವ ಗ್ರಾಹಕರಿಗೆ ಶೇ 8.11ರ ವರೆಗೆ ಹಾಗೂ ಹಿರಿಯ ನಾಗರಿಕರಿಗೆ ಶೇ 8.71ರ ವರೆಗೆ …
-
BusinessNewsSocial
Senior Citizens FD : ಉತ್ತಮ ಬಡ್ಡಿದರ ನೀಡುವ ಟಾಪ್ 10 ಬ್ಯಾಂಕ್ಗಳಿವು | ಹಿರಿಯ ನಾಗರಿಕರಿಗೆ ಹೂಡಿಕೆ ಮಾಡಲು ಬೆಸ್ಟ್ !
by ವಿದ್ಯಾ ಗೌಡby ವಿದ್ಯಾ ಗೌಡಹೂಡಿಕೆ ಮಾಡಲು ಹಲವು ಆಯ್ಕೆಗಳಿವೆ. ಆದರೆ ಹಿರಿಯ ನಾಗರೀಕರ ಎಫ್ಡಿಗೆ ಉತ್ತಮ ಬಡ್ಡಿದರ ನೀಡುವ ಟಾಪ್ 10 ಬ್ಯಾಂಕ್ಗಳ ಲಿಸ್ಟ್ ಇಲ್ಲಿ ನೀಡಲಾಗಿದೆ. ಇವುಗಳು ಸುರಕ್ಷಿತ ಮತ್ತು ಉತ್ತಮ ಬಡ್ಡಿದರವನ್ನೂ ನೀಡುತ್ತವೆ. ಫಿಕ್ಸಿಡ್ ಡೆಪಾಸಿಟ್ (ಎಫ್ಡಿ) ಹಿರಿಯ ನಾಗರಿಕರಿಗೆ ಸುರಕ್ಷಿತ ಮತ್ತು …
-
ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರಿಗಾಗಿ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ (Mahila Samman Savings Certificate) ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಿದ್ದು ಈ ಯೋಜನೆಯಡಿ ಮಹಿಳೆಯರು ಸಣ್ಣ ಉಳಿತಾಯ ಮಾಡಬಹುದಾಗಿದೆ. ಸದ್ಯ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ …
-
EntertainmentInterestinglatestNews
Bank FD Rates: ಕಳೆದ ಮೂರು ವರ್ಷದಲ್ಲಿ ಇದೇ ಮೊದಲ ಸಲ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಆಫರ್
ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಉಳಿತಾಯ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಸಾಮಾನ್ಯ. ಕೆಲವರು ನಿಶ್ಚಿತ ಠೇವಣಿ ಮೂಲಕ ಬ್ಯಾಂಕ್, ಪೋಸ್ಟ್ ಆಫೀಸ್ ಇಲ್ಲವೇ ಹಣಕಾಸಿನ ವ್ಯವಹಾರ ನಡೆಸುವ ಅಂಗ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಪರಿಹಾರ …
