Federal Bank: ಖಾಸಗಿ ವಲಯದ ಬ್ಯಾಂಕ್ ಆದ ಫೆಡರಲ್ ಬ್ಯಾಂಕ್ (Federal Bank)ಹಿರಿಯ ನಾಗರಿಕರಿಗೆ (Senior Citizens)ಬೊಂಬಾಟ್ ಖುಷಿಯ(Good News)ಸುದ್ದಿ ನೀಡಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮೆಚ್ಯೂರಿಟಿಗೂ ಮೊದಲು ವಿತ್ಡ್ರಾ ಮಾಡಬಹುದಾದ ಡೆಪಾಸಿಟ್ಗಳ ಮೇಲೆ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದಾಗಿದೆ. …
Tag:
