UIDAI: ಹಲವಾರು ಮುಖ್ಯವಾದ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡ ಒಂದು. ಇದುವರೆಗೂ ಆಧಾರ್ ಅಪ್ಡೇಟ್ ಮಾಡಿಸಬೇಕಾದರೆ ಉಚಿತವಾಗಿ ಮಾಡಬಹುದಾಗಿತ್ತು. ಆದರೆ ಜೂನ್ 14 ರ ನಂತರ ಆಧಾರ್ ಅಪ್ಡೇಟ್ ಗೆ ಶುಲ್ಕ ಪಾವತಿಸಬೇಕಿದೆ.
Tag:
Fee
-
Latest Health Updates Kannada
Relationship: ಗಂಡ ದಪ್ಪಗಿದ್ದಾನೆಂದು, ದೈಹಿಕ ಸಂಪರ್ಕಕಕ್ಕೆ ಗಂಡನಿಂದ ಶುಲ್ಕ ಕೇಳಿದ ಪತ್ನಿ! ಆಮೇಲೆ ಆಗಿದ್ದೆ ಬೇರೆ?
by ಕಾವ್ಯ ವಾಣಿby ಕಾವ್ಯ ವಾಣಿRelationship: ಪತಿ ಪತ್ನಿ ಅಂದಮೇಲೆ ಸಾವಿರಾರು ವಿಷಯಗಳಲ್ಲಿ ಕಾಂಪ್ರೊಮೈಸ್ ಆಗೋದು ಇದ್ದೇ ಇದೆ. ಒಂದು ವೇಳೆ ಕಾಂಪ್ರೊಮೈಸ್ ಕಂಡೀಷನ್ ಆಗಿ ಬದಲಾದ್ರೆ ಹೇಗಿರುತ್ತೆ ಅನ್ನೋದು ಇಲ್ನೋಡಿ.
-
EducationlatestNewsಬೆಂಗಳೂರು
ವಿದ್ಯಾರ್ಥಿಗಳೇ , ಪೋಷಕರೇ ಗಮನಿಸಿ: ವೈದ್ಯ, ಡೆಂಟಲ್ ಸೀಟು ಶುಲ್ಕ ಕುರಿತು ಮಹತ್ವದ ಮಾಹಿತಿ
by Mallikaby Mallikaಶುಲ್ಕ ಹೆಚ್ಚಳದ ಆತಂಕದಲ್ಲಿದ್ದ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿಯನ್ನು ರಾಜ್ಯ ಸರಕಾರ ನೀಡಿದೆ. ಖಾಸಗಿ ವೈದ್ಯ ಮತ್ತು ದಂತ ವೈದ್ಯಕೀಯ ಕಾಲೇಜುಗಳು, ವಿವಿಗಳಲ್ಲಿನ ಸೀಟುಗಳ ಶುಲ್ಕ ಹೆಚ್ಚಳವಾಗುವ ಆತಂಕದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಿಹಿ ಸುದ್ದಿ ನೀಡಲಾಗಿದೆ. ಮೆಡಿಕಲ್ ಮತ್ತು ಡೆಂಟಲ್ …
-
Education
ಹತ್ತನೇ ತರಗತಿ ಪೂರಕ ಪರೀಕ್ಷೆಗೆ ಶುಲ್ಕ ವಿನಾಯಿತಿ !! | ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲು ರಾಜ್ಯ ಸರ್ಕಾರ ನಿರ್ಧಾರ
ಹತ್ತನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಸುಧಾರಿತ ಪೂರಕ ಪರೀಕ್ಷೆಗಳಿಗೆ ಶುಲ್ಕ ಪಡೆಯದಿರಲು ಆಂಧ್ರ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತಾವನೆಗೆ ಮುಖ್ಯಮಂತ್ರಿಗಳ ಕಚೇರಿ ಅನುಮೋದನೆ ನೀಡಿದೆ. ಯಾವುದೇ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕವನ್ನು ಪಡೆಯುವುದಿಲ್ಲ. ಅನುತ್ತೀರ್ಣರಾದ …
