ಪಾರಿವಾಳಗಳಿಂದ ಅನಾರೋಗ್ಯಕ್ಕೆ ತುತ್ತಾಗೋ ಸಾಧ್ಯತೆ ಬಹಳ ಬಹಳ ಹೆಚ್ಚಿದೆ ಅಂತಾ ಶ್ವಾಸಕೋಶತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೌದು, ಪಾರಿವಾಳದ ಹಿಕ್ಕೆಗಳು ನ್ಯುಮೋನಿಟಿಸ್(Pneumonitis) ಅಥವಾ ಗಂಭೀರ ಶ್ವಾಸಕೋಶದ ತೊಂದರೆಗಳು ಮತ್ತು ಅಲರ್ಜಿ ಸಮಸ್ಯೆಗಳನ್ನು ಉಂಟುಮಾಡುತ್ತವೆ
Tag:
