ಜ್ವರ, ಶೀತ, ದೇಹ ನೋವು ಅನುಭವಿಸುತ್ತಿರುವಿರಾ? ಸೆಲ್ಫ್ ಮಡಿಕೇಶನ್ ಮಾಡಿಕೊಳ್ಳುವ ಮೊದಲು ಎಚ್ಚರದಿಂದಿರಿ. ಮತ್ತು ಕೆಮ್ಮು ಇದೆಯಾ? ಇದು H3N2 ಅಥವಾ ಕೋವಿಡ್ನ ಹೊಸ ಮಾದರಿಯಾ ಎಂದು ತಿಳಿಯವುದು ಹೇಗೆ?
Tag:
Fever and cough
-
ಬೆಂಗಳೂರು ಸೇರಿದಂತೆ ಹಲವೆಡೆ ನಿರಂತರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಏರಿಕೆ ಕಾಣುತ್ತಿದೆ.
