ಹೆಣ್ಣು ಒಲಿದರೆ ನಾರಿ.. ಮುನಿದರೆ ಮಾರಿ ಎಂಬ ರೀತಿಯ ಜಟಾಪಟಿ ನಡೆದಿರುವ ಪ್ರಕರಣ ವೊಂದು ವರದಿಯಾಗಿದೆ. ಮಾತಿನಲ್ಲಿ ಕಾಲೆಳೆದುಕೊಂಡು ಕಿತ್ತಾಡುವ ಜನರ ನಡುವೆ ಕೈ ಮಿಲಾಯಿಸಿ ಕಿತ್ತಾಡುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ ಸಂಚಲನ ಮೂಡಿಸಿದೆ. ದಿನಂಪ್ರತಿ ಒಂದಲ್ಲ …
Tag:
