Murder: ಎರಡು ಕುಟುಂಬಗಳ ಮಧ್ಯ ನಡೆದಿದ್ದ ಜಗಳ ಬಿಡಿಸಲು ಹೋಗಿದ್ದ ಭೀಮಪ್ಪ ಕಾವಲಿ (45) ಎಂಬಾತನನ್ನು ಹೊಡೆದು ಕೊಲೆ (Murder) ಮಾಡಿರುವಂತಹ ಭೀಕರ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮಲ್ಲಿಗೆ ಮಡುವು ಗ್ರಾಮದಲ್ಲಿ ಮಾರ್ಚ್ 3ರಂದು ರಾತ್ರಿ ನಡೆದಿದೆ.
Tag:
