ಹದಿಹರೆಯದ ಪ್ರೀತಿ ಒಂಥರಾ ಪೊಸೆಸಿವ್ ನೆಸ್ ಜಾಸ್ತಿ ತುಂಬಿರೋ ಪ್ರೀತಿ. ನನ್ನದು, ನನ್ನವನು ಅನ್ನೋ ಭಾವನೆ ಹೆಚ್ಚಾಗಿ ತುಂಬಿರುತ್ತೇ ಈ ಪ್ರಾಯದಲ್ಲಿ. ಹಾಗಾಗಿಯೇನೋ ಪ್ರೀತಿಯ ಬಲೆಯಲ್ಲಿ ಬೀಳಬೇಡಿ ಎಂದರೂ ಯುವಕ ಯುವತಿಯರು ಪ್ರೇಮದ ಬಲೆಯಲ್ಲಿ ಬೀಳುತ್ತಾರೆ. ಆ ಪ್ರಾಯ ಅಂತಹುದು. ಸಂಗತಿಯ …
Tag:
