ಟಾಲಿವುಡ್ ನ ಟಾಪ್ ಹೀರೋಗಳ ಜೊತೆ ನಟಿಸಿ ತನ್ನದೇ ಛಾಪು ಮೂಡಿಸಿದ ಕಡಲಕುವರಿ ಕರಾವಳಿ ಬೆಡಗಿ ಗ್ಲಾಮರ್ ಬೆಡಗಿ ಪೂಜಾ ಹೆಗ್ಡೆ ತನ್ನ ಅಭಿನಯದಿಂದ ಅಭಿಮಾನಿಗಳ ಮನಸ್ಸಲ್ಲಿ ನೆಲೆಯೂರಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿದ ಪೂಜಾ ಈಗ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದಾರೆ. …
Tag:
