ಸಂಚಾರಿ ನಿಯಮಗಳನ್ನು ಪಾಲಿಸದೆ ಗಾಳಿಗೆ ತೂರಿ ಬೇಕಾಬಿಟ್ಟಿ ವಾಹನಗಳನ್ನು ಚಲಾಯಿಸಿ ದಂಡ ಕಟ್ಟಿ ಮನೆಗೆ ತೆರಳುವ ಪ್ರಕರಣಗಳೂ ದಿನಾ ವರದಿಯಾಗುತ್ತಲೇ ಇರುತ್ತವೆ. ಪೋಲೀಸರು ಗಲ್ಲಿ ಗಲ್ಲಿಗಳಲ್ಲಿ ನಿಂತು ರೂಲ್ಸ್ ಫಾಲೋ ಮಾಡಲು ಹೇಳಿದರೂ ಕ್ಯಾರೇ ಎನ್ನದೆ ಅಪಾಯಕ್ಕೆ ಎಡೆ ಮಾಡಿಕೊಡುವ ಘಟನೆಗಳು …
Fine
-
ಬೆಂಗಳೂರು : ಹಾಫ್ ಹೆಲ್ಮೆಟ್ ಬಳಕೆದಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ಬೆಂಗಳೂರಿನ ಸಂಚಾರಿ ಪೊಲೀಸರು ಅಸುರಕ್ಷಿತ ಹಾಫ್ ಹೆಲ್ಮೆಟ್ ಬಳಕೆ ಮಾಡುತ್ತಿರುವುವರಿಗೆ ದಂಡ ವಿಧಿಸುತ್ತಿದ್ದಾರೆ.ಬೆಂಗಳೂರಿನ ಆರ್ ಟಿ ನಗರದ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಬಳಕೆದಾರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದು,ಈ …
-
latestNewsTravel
Passenger safety : ವಾಹನ ಸವಾರರೆ ಗಮನಿಸಿ : ಕರ್ನಾಟಕದಲ್ಲಿ ಇಂದಿನಿಂದ ವಾಹನ ಚಾಲನೆ ವೇಳೆ ಈ ನಿಯಮ ಕಡ್ಡಾಯ | ಉಲ್ಲಂಘಿಸಿದರೆ ಭಾರೀ ದಂಡ!
ಇತ್ತೀಚಿನ ದಿನಗಳಲ್ಲಿ ದಿನಂಪ್ರತಿ ಅತಿವೇಗದ ಚಾಲನೆ, ಸಂಚಾರಿ ನಿಯಮದ ಉಲ್ಲಂಘನೆಯಿಂದ ಅಪಘಾತ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಈ ನಡುವೆ ಜನರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಸರ್ಕಾರ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದೆ. ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸದ ಕಾರಣ, ಅಪಘಾತಗಳಲ್ಲಿ …
-
ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಬಹುತೇಕ ಕೆಲಸಗಳು ಡಿಜಿಟಲ್ ಮುಖಾಂತರವಾಗಿಯೇ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಬ್ಯಾಂಕಿಂಗ್ ಕೆಲಸಗಳು ಮನೆಯಲ್ಲೆ ಕುಳಿತು ಸರಾಗವಾಗಿ ಹಣ ವರ್ಗಾವಣೆಯ ಜೊತೆಗೆ ಪಾವತಿ ಮಾಡುವ ಸೌಕರ್ಯವನ್ನು ಎಲ್ಲ ಬ್ಯಾಂಕ್ಗಳು ಒದಗಿಸಿ, ಪ್ರತಿ ಕೆಲಸಕ್ಕೂ ಬ್ಯಾಂಕಿನ ಶಾಖೆಗೆ ಓಡಾಡುವ …
-
News
ರೈಲು ಪ್ರಯಾಣಿಕರೇ ಎಚ್ಚರ..! ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳುವಾಗ ಪಟಾಕಿ ಸಾಗಿಸಿದ್ರೆ 1000 ರೂ ದಂಡ ಫಿಕ್ಸ್ |
ದೀಪಾವಳಿ ಹಬ್ಬದ ಸಂಭ್ರಮ ಆರಂಭವಾಗುತ್ತಿದ್ದಂತೆ, ತಮ್ಮ ತಮ್ಮ ಊರಿಗೆ ತೆರಳುವವ ಸಂಖ್ಯೆ ಹೆಚ್ಚಾಗುತ್ತದೆ. ಕೋವಿಡ್ ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳ ವಿರಾಮದ ನಂತರ ಹಬ್ಬ ಆಚರಣೆಗಾಗಿ ವಲಸಿಗರಿಗೆ ಮನೆಗೆ ತೆರಳಲು ಪ್ರಯಾಣವನ್ನು ಭಾರತೀಯ ರೈಲ್ವೆ ಇಲಾಖೆ ಸುಲಭಗೊಳಿಸಿದೆ ಜತೆಗೆ ಭಾರತೀಯ ರೈಲ್ವೆ ಹಬ್ಬದ …
-
latestNewsSocial
Drunk and drive : ಫೈನ್ ಹಾಕಿದ್ದಕ್ಕೆ ತಿಂಗಳ ನಂತರ ಕೋರ್ಟ್ ಗೆ ನುಗ್ಗಿ ಈತ ಮಾಡಿದ ಕೆಲಸ ಏನು ಗೊತ್ತಾ?
ಎಣ್ಣೆನೂ ಸೊಡಾನು ಎಂತ ಒಳ್ಳೆ ಫ್ರೆಂಡು… ಒಂದನೊಂದು ಬಿಟ್ಟು ಇರೋದಿಲ್ಲ… ಹಾಗೇನೇ ನಾನು ನೀನು …. ಒಳ್ಳೆ ಫ್ರೆಂಡು… ಎಂದು ಕಂಠ ಪೂರ್ತಿ ಕುಡಿದು.. ರಾತ್ರಿ ನೈಟ್ ಟೈಟು ಆದ ಮೇಲೆ ರೋಡು ನಮ್ಮದೇ..ಎಂಬ ರೀತಿಯಲ್ಲಿ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ವಾಹನ …
-
ಮೊಬೈಲ್ ಎಂಬ ಮಾಯಾವಿ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಸರ್ವಾಂತರ್ಯಾಮಿ ಸಾಧನವಾಗಿ ಪ್ರತಿ ಕೆಲಸ ಕಾರ್ಯಗಳಲ್ಲೂ ಕೂಡ ಜನತೆಯ ಜೀವನದೊಂದಿಗೆ ಹಾಸು ಹೊಕ್ಕಾಗಿದೆ. ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಮಲಗುವವರೆಗೆ ಅರೆ ಕ್ಷಣ ಬಿಟ್ಟಿರಲಾರದಷ್ಟು ಮೊಬೈಲ್ ಎಂಬ ಸಾಧನಕ್ಕೆ ಅವಲಂಬಿತರಾಗಿದ್ದಾರೆ. ಮೊಬೈಲ್ ಎಂಬ ಸಾಧನ …
-
ನಮ್ಮಲ್ಲಿ ಯಾವುದಾದರೂ ರೂಲ್ಸ್ ಮಾಡಿದರೆ ಬ್ರೇಕ್ ಮಾಡುವವರೇ ಹೆಚ್ಚು. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ಓಡಾಡುವ ಪರಿಪಾಠವೆ ಜಾಸ್ತಿ. ಹಾಗೆಂದು ನಮ್ಮಲ್ಲಿ ಅನುಸರಿಸಿದಂತೆ ಬೇರೆ ದೇಶಗಳಲ್ಲಿ ರೂಲ್ಸ್ ಬ್ರೇಕ್ ಮಾಡಿದರೆ ದಂಡದ ಜೊತೆಗೆ ಸೆರೆಮನೆ ವಾಸ ಖಾಯಂ ಆದರೂ ಅಚ್ಚರಿಯಿಲ್ಲ. …
-
latestNationalNews
Covid Mask Fine : ಇನ್ಮುಂದೆ ಮಾಸ್ಕ್ ಹಾಕದಿದ್ದರೆ ಫೈನ್ ಇಲ್ಲ | ಸರಕಾರದಿಂದ ಮಹತ್ವದ ನಿರ್ಧಾರ
ಕಳೆದ ಮೂರು ವರ್ಷಗಳಲ್ಲಿ ಜನತೆ ಎಂದೂ ಕಂಡಿರದ ಮಹಾಮಾರಿಗೆ ನಲುಗಿ, ಲಾಕ್ ಡೌನ್, ಕ್ವಾರಂಟೈನ್ ಎಂಬ ನಿಯಮ ಜಾರಿಗೆ ಬಂದು ಮನೆಯಿಂದ ಹೊರಗೆ ಕಾಲಿಡಲು ಕೂಡ ಹೆದರುವ ಪರಿಸ್ಥಿತಿ ಜೊತೆಗೆ ಹೊರಗೆ ಕಾಲಿಟ್ಟರೆ, ಮಾಸ್ಕ್, ಸ್ಯಾನಿಟೈಜರ್ ಒಟ್ಟಿಗೆ ಒಯ್ಯವ ಸ್ಥಿತಿ ಎದುರಾಗಿ …
-
latestNewsಬೆಂಗಳೂರು
ಗಮನಿಸಿ ಸಾರ್ವಜನಿಕರೇ : ಇನ್ಮುಂದೆ ರಸ್ತೆಗಳಲ್ಲಿ ನಿಲ್ಲಿಸೋ ಎಲ್ಲಾ ವಾಹನಗಳಿಗೆ ಶುಲ್ಕ ಖಚಿತ | ಯಾವೆಲ್ಲಾ ವಾಹನಗಳಿಗೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ
by Mallikaby Mallikaಟ್ರಾಫಿಕ್ ಜಾಮ್ ಹಾಗೂ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಾರ್ಕಿಂಗ್ ಪಾಲಿಸಿ-2.0ಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಹಿನ್ನಲೆಯಲ್ಲಿ ಇನ್ಮುಂದೆ ರಸ್ತೆಗಳಲ್ಲಿ ನಿಲ್ಲಿಸೋ ಎಲ್ಲಾ ವಾಹನಗಳಿಗೆ ಹಣಪಾವತಿ ಮಾಡಬೇಕಾಗಿದೆ. ಬಿಬಿಎಂಪಿ ಈ ಮೂಲಕ ರಾಜಧಾನಿ ಜನತೆಗೆ ಬಿಸಿ ಮುಟ್ಟಿಸಿದೆ …
