ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮುಂಜ್ ಮಾರ್ಗ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಮೂವರು ಲಷ್ಕರ್-ಎ-ತೊಯ್ಬಾ (LeT) ಉಗ್ರರು ಗುಂಡಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರಿಂದ ಮಾಹಿತಿ ತಿಳಿದುಬಂದಿದೆ. ವರದಿ ಪ್ರಕಾರ, …
Fire
-
latestNewsSocial
ಯೂಟ್ಯೂಬ್ ನೋಡುತ್ತಾ ಮರ್ಮಾಂಗಕ್ಕೆ ರಿಂಗ್ ಸಿಲುಕಿತು | ಆದರೆ ರಿಂಗ್ ತೆಗೆಯಲು ಮಾತ್ರ ಅಗ್ನಿಶಾಮಕದವರು ಬಂದ್ರು | ಯಾಕೆಂದರೆ…
ಏನೋ ಮಾಡಲು ಹೋಗಿ ಇನ್ನೇನೋ ಅವಾಂತರ ಮಾಡಿಕೊಳ್ಳುವ ಪರಿಪಾಠ ಇಂದು ಸಾಮಾನ್ಯವಾಗಿದೆ. ಹುಚ್ಚು ಹರಸಾಹಸ ಮಾಡಲು ಹೋಗಿ ತೊಂದರೆಗಳಿಗೆ ಆಹ್ವಾನ ಮಾಡಿಕೊಟ್ಟಂತಾಗುತ್ತದೆ. ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಶನಿವಾರ ಯೂಟ್ಯೂಬ್ ವಿಡಿಯೋ ನೋಡುತ್ತಾ ಮರ್ಮಾಂಗದಲ್ಲಿ ರಿಂಗ್ ಸಿಲುಕಿಸಿ ಕೊಂಡ ಘಟನೆಯೊಂದು …
-
ಗಾಳಿ,ನೀರು,ಬೆಂಕಿಯ ಜೊತೆ ಆಟ ಬೇಡ ಎಂಬ ಮಾತಿದೆ. ಆದರೆ ತಮ್ಮ ಹುಚ್ಚು ಆಟಗಳನ್ನು ನಿಲ್ಲಿಸುವುದೇ ಇಲ್ಲ . ನಂತರ ಏನಾದರೊಂದು ಅನಾಹುತಕ್ಕೆ ದಾರಿ ಆಗುವುದು ನಾವು ಈಗಾಗಲೇ ನೋಡಿರಬಹುದು. ಹೌದು ಪೂಜಾ ಪೆಂಡಾಲ್ ಅಥವಾ ಜಾತ್ರೆಯ ಮೇಳದಲ್ಲಿ ನಡೆಸಲಾದ ಸಾಹಸ ದೃಶ್ಯ …
-
latestNews
Watch Video: ರಾವಣನ ಪ್ರತಿಕೃತಿ ದಹನ | ಜನರ ಮೇಲೆಯೇ ಬಿದ್ದ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಪ್ರತಿಕೃತಿ
by Mallikaby Mallikaಎಲ್ಲೆಡೆಯೂ ದಸರಾ ಹಬ್ಬದ ಕಳೆ ಕಟ್ಟಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿತ್ತು. ಆಯಾ ಪ್ರದೇಶದ ಆಚರಣೆಗಳಲ್ಲಿ ಅನುಗುಣವಾಗಿ ದಸರಾ ಆಚರಣೆ ನಡೆಯಲಿದ್ದು, ಕೆಲವೆಡೆ ಮಂಟಪಗಳ ಮೆರವಣಿಗೆ ನಡೆದರೆ, ಮತ್ತೆ ಕೆಲವರು ಬೊಂಬೆಗಳನ್ನು ಕೂರಿಸಿ , ದೇವಿಯ ಆರಾಧನೆ ಮಾಡಿ ಪುನೀತರಾಗುತ್ತಾರೆ. ಈ ನಡುವೆ …
-
ಮನೆಗೆ ಬೆಂಕಿ ಬಿದ್ದ ಪರಿಣಾಮ ಅಪ್ಪ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆಯೊಂದು ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ. ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ. ತಿರುಪತಿ ಸಮೀಪದ ರೆನಿಗುಂಟದ ನಿವಾಸದಲ್ಲಿ ಈ ಅನಾಹುತ ನಡೆದಿದೆ. ಪ್ರಾಥಮಿಕ ತನಿಖಾ ಮೂಲಗಳ ಪ್ರಕಾರ …
-
ಒಂದು ಕಾರು ಖರೀದಿಸಬೇಕಾದರೆ ಅದಕ್ಕೆ ಪಡಬೇಕಾದ ಶ್ರಮ ಖರೀದಿದಾರನಿಗೆ ಮಾತ್ರ ತಿಳಿದಿರುತ್ತದೆ. ಅಂತದರಲ್ಲಿ ಇಲ್ಲೊಬ್ಬ ಗಾರೆ ಕೆಲಸದವ ದುಬಾರಿ ಬೆಲೆಯ ಮರ್ಸಿಡೆಸ್ ಕಾರಿಗೆ ಬೆಂಕಿ ಇಟ್ಟಿದ್ದಾನೆ. ಅಷ್ಟಕ್ಕೂ ಈತನ ಈ ವರ್ತನೆಗೆ ಕಾರಣವೇನು? ಎಂಬುದನ್ನು ಮುಂದೆ ಓದಿ.. ಈ ಘಟನೆ ನೋಯ್ಡಾದ …
-
ಸುಳ್ಯ : ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯೊಳಗೆ ಮಲಗಿದ್ದ ಯಜಮಾನ ಜೀವಂತ ದಹನವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆಯೊಂದು ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಐವರ್ನಾಡಿನಲ್ಲಿ ಸಂಭವಿಸಿದೆ. ಐವರ್ನಾಡಿನ ಪರ್ಲಿಕಜೆ ಸುಧಾಕರ (47) ದುರ್ಘಟನೆಯಲ್ಲಿ ಸಾವಿಗೀಡಾದ ವ್ಯಕ್ತಿ.ಬುಧವಾರ ಬೆಳಿಗ್ಗೆ ಸುಧಾಕರರು …
-
latestNewsದಕ್ಷಿಣ ಕನ್ನಡ
ಬೆಳ್ತಂಗಡಿ : ಬೆಂಕಿ ತಗುಲಿ ಸುಟ್ಟು ಕರಕಲಾದ ಟೈಯರ್ ಅಂಗಡಿ | ಜೊತೆಗೆ ಪಕ್ಕದ ಎರಡು ಅಂಗಡಿ ಕೂಡಾ ಅಗ್ನಿಗಾಹುತಿ
ಉಜಿರೆ : ಚಾರ್ಮಾಡಿ ರಸ್ತೆಯ ಅನುಗ್ರಹ ಶಾಲೆಯ ಸಮೀಪದಲ್ಲಿರುವ ಟೈಯರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಘಟನೆಯೊಂದು ಈಗಷ್ಟೇ ನಡೆದಿದೆ. ಇದರ ಜೊತೆಗೆ ಅದರ ಪಕ್ಕದಲ್ಲೇ ಇರುವ ಹೋಟೆಲ್ , ಹಾರ್ಡ್ ವೇರ್ ಅಂಗಡಿಗೆ ಕೂಡಾ ಬೆಂಕಿ ತಗುಲಿ, …
-
latestNationalNews
ಮಹಿಳೆಯರ ಮುಂದೆ ಖಾಸಗಿ ಅಂಗ ಪ್ರದರ್ಶನ ಮಾಡಿದ ವ್ಯಕ್ತಿ: ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಜನ!!!
by Mallikaby Mallikaಮಹಿಳೆಯರು, ಯುವತಿಯರ ಮುಂದೆ ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಆಕ್ರೋಶಿತಗೊಂಡ ಇಲ್ಲೊಂದು ಊರಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಯೊಂದು ನಡೆದಿದೆ. ಈ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಕಜ್ಜಿ ಗ್ರಾಮದಲ್ಲಿ ಮಧ್ಯ ವಯಸ್ಕ ವ್ಯಕ್ತಿಯೊಬ್ಬ …
-
ಮುಂಬೈನ ಅಂಧೇರಿ ವೆಸ್ಟ್ನಲ್ಲಿರುವ ಫಿಲ್ಮ್ ಸ್ಟುಡಿಯೊದಲ್ಲಿ ಶುಕ್ರವಾರ ಭಾರಿಕವಿದಿವೆ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿನ ಮಹಾಲಕ್ಷ್ಮಿ ಎಸ್ಟೇಟ್ ಹಿಂಭಾಗದ ಚಿತ್ರಕೂಟ ಮೈದಾನದಲ್ಲಿ ಸ್ಥಾಪಿಸಲಾದ ಫಿಲ್ಮ್ ಸೆಟ್ನಲ್ಲಿ ಕಪ್ಪು ಹೊಗೆಯ ಕಾರ್ಮೋಡಗಳು ಕವಿದಿವೆ. ಭಾರೀ ದಟ್ಟ ಹೊಗೆ ಆವರಿಸಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮೂಲಗಳ …
