ಮದುವೆಮನೆ (Marriage) ಅಂದ್ರೆ ಅದೊಂದು ರೀತಿಯ ಸಂತೋಷ ಸಂಭ್ರಮದ ದಿನಗಳು ಅಂತಲೇ ಹೇಳಬಹುದು. ಹೊಸ ಜೀವನಕ್ಕೆ ಪಾದಾರ್ಪಣೆ ಮಾಡುವ ಸಂಭ್ರಮದಲ್ಲಿ ಕಾತುರರಾಗಿರುತ್ತಾರೆ ವಧು ಮತ್ತು ವರ. ಅದಲ್ಲದೆ ದಂಪತಿಗಳು ಮಧುಚಂದ್ರದ(first night ) ರಾತ್ರಿಗಾಗಿ ಕಾತುರದಿಂದ ಕಾಯುತ್ತಾರೆ. ಆದರೆ ಇಲ್ಲೊಬ್ಬ ವರನು …
Tag:
