ಮುಟ್ಟು ಎನ್ನುವುದು ಪ್ರತಿಯೊಂದು ಹೆಣ್ಣಿಗೆ ದೇವರು ನೀಡಿದ ವರ ಅಂತಾನೇ ಹೇಳಬಹುದು. ಹಾರ್ಮೋನ್ ಬದಲಾವಣೆಯಿಂದ ಪ್ರತಿಯೊಂದು ಹೆಣ್ಣು ತನ್ನ ಮುಟ್ಟಾಗುತ್ತಾಳೆ. ಈ ಬದಲಾವಣೆಯ ಜೊತೆಗೆ ಆಕೆ ಪ್ರಬುದ್ಧತೆಯನ್ನು ಹೊಂದುತ್ತಾಳೆ. ಹುಡುಗಿಯೊಬ್ಬಳು ಮಹಿಳೆಯಾಗಲು ಪ್ರಾರಂಭವಾಗಿದ್ದಾಳೆ ಎಂದು ಇದರ ಅರ್ಥ. ಭಾರತದ ಕೆಲವು ಕಡೆಗಳಲ್ಲಿ …
Tag:
