ನಾನ್ ವೆಜ್ ಪ್ರಿಯರಿಗೆ ಮೀನು ಇಷ್ಟ ಆಗುತ್ತೆ. ಅದರಲ್ಲೂ ತರಹೇವಾರಿ ಮೀನು ಯಾರಿಗೆ ಇಷ್ಟ ಆಗಲ್ಲ ಹೇಳಿ? ಆದರೆ ಸಮಸ್ಯೆ ಏನೆಂದರೆ ಕೆಲವೊಂದು ಮೀನಿನ ಮುಳ್ಳು ಬಹಳ ಅಪಾಯಕಾರಿಯಾಗಿರುತ್ತದೆ. ಇವುಗಳನ್ನು ಗಡಿಬಿಡಿಯಲ್ಲಿ ತಿಂದರೆ, ಸಿಕ್ಕಾಕಿಕೊಂಡರೆ ತೊಂದರೆ ತಪ್ಪಿದ್ದಲ್ಲ. ಮೀನು ಅನೇಕ ಪೋಷಕಾಂಶಗಳನ್ನು …
Tag:
