ಇಲ್ಲಿ ನಡೆಯಿತು 14 ಕ್ವಿಂಟಾಲ್ಗೂ ಹೆಚ್ಚು ಮೀನುಗಳ ಮಾರಣ ಹೋಮ. ದುರ್ವಾಸನೆಯಿಂದ ಆತಂಕಗೊಂಡಿದ್ದರು ಕೆರೆಮೇಲ್ ಜನತೆ. ನೀರು ಮಲಿನ ಆಗುವುದಕ್ಕೆ ಖಾಸಗಿ ಕಾಲೇಜಿನವರೇ ಕಾರಣ ಎಂದು ಹೇಳುತ್ತಿತ್ತು ಒಂದು ಗುಂಪು. ಇಲ್ಲ ಈ ನೀರಿಗೆ ಯಾರೋ ವಿಷ ಹಾಕಿದ್ದಾರೆ ಅಂತ ಹೇಳುವವರು …
Tag:
