ಮೀನು ಜಲಚರ, ಅದಕ್ಕೆ ನೆಲದ ಮೇಲೆ ಸಂಚರಿಸಲು ಸಾಧ್ಯವಿಲ್ಲ. ಹೀಗೆಂದು ನೀವೆಂದು ಕೊಂಡಿದ್ದರೆ ಈಗಲೇ ಆ ಆಲೋಚನೆಯನ್ನು ಬಿಟ್ಟುಬಿಡಿ, ಏಕೆಂದರೆ ಇಸ್ರೇಲ್ನ ವಿಜ್ಞಾನಿಗಳು ಮೀನಿಗೆ ನೆಲದ ಮೇಲೂ ಸಂಚರಿಸಲು ಅವಕಾಶ ಮಾಡಿಕೊಡಲೆಂದೇ ಹೊಸ ಇಸ್ರೇಲ್ ಒಂದು ರೊಬೋಟಿಕ್ ವಾಹನವನ್ನು ತಯಾರಿಸಿದೆ. ಇಸ್ರೇಲ್ನ …
Tag:
