ಮೀನು ಪ್ರಿಯರಿಗೆ ರುಚಿಕರ ಸುದ್ದಿ ಸಿಕ್ಕಿದ್ದು, ರಾಜ್ಯ ಸರ್ಕಾರವು ರಾಜ್ಯಾದ್ಯಂತ ‘ ಮೀನೂಟ ಮನೆ ‘ ಆರಂಭಿಸಲು ನಿರ್ಧರಿಸಿದೆ. ಸಿದ್ದರಾಮ್ಯನವರ ಪರಿಭಾಷೆಯಲ್ಲಿ ಹೇಳೋದಾದರೆ ಇದು ಮೀನೂಟದ ಭಾಗ್ಯ !! ಇನ್ನು ಕನ್ನಡಿಗರಿಗೆ ಹಬ್ಬ. ಕರಾವಳಿಯ ಬೀದಿಬೀದಿಯಲ್ಲೂ ಕಾಣಸಿಗುವ ಕಮ್ಮಗಿನ ಪರಿಮಳದ ಮೀನು …
Tag:
