ಕೊಚ್ಚಿ ಮೆಟ್ರೋ ತನ್ನ ಐದನೇ ವಾರ್ಷಿಕೋತ್ಸವ ಸಂಭ್ರಮದ ಕ್ಷಣಗಳಲ್ಲಿ ತನ್ನ ಪ್ರಯಾಣಿಕರಿಗೆ ಭರ್ಜರಿ ಕೊಡುಗೆ ನೀಡಲು ನಿರ್ಧರಿಸಿದ್ದು, ಕೇವಲ ಐದು ರೂಪಾಯಿ ಟಿಕೆಟ್ ಖರೀದಿಸಿ ಎಷ್ಟು ಬೇಕಾದರೂ ಪ್ರಯಾಣಿಸಲು ಮೆಟ್ರೋ ಅವಕಾಶ ನೀಡಿದೆ. ಇದೇ ಜೂ.17 ರಂದು ಐದನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, …
Tag:
