ಇತ್ತೀಚಿಗೆ ಫ್ಲಿಪ್ಕಾರ್ಟ್ ನಲ್ಲಿ ಸ್ಮಾರ್ಟ್ ಫೋನ್ ಗಳ ಮೇಲಿನ ಆಫರ್ ಹೆಚ್ಚಾಗಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಹಾಗೇ ಇದೀಗ ಫ್ಲಿಪ್ಕಾರ್ಟ್ ನಲ್ಲಿ ಕೆಲವು ಸ್ಮಾರ್ಟ್ಫೋನ್ಗಳು ಭರ್ಜರಿ ಆಫರ್ಸ್ನೊಂದಿಗೆ ಲಭ್ಯವಾಗಲಿದೆ. ಇನ್ನೂ, ಈ ಆಫರ್ ಡಿಸೆಂಬರ್ 16ರಿಂದ ಆರಂಭವಾಗಲಿದ್ದು, ಡಿಸೆಂಬರ್ 21 ಕ್ಕೆ ಅಂತ್ಯವಾಗಲಿದೆ …
Tag:
