ಬಿಗ್ ಬಾಸ್ ಮನೆ ಈಗ ಫ್ಲರ್ಟ್ ಮಯವಾಗಿದೆ. ಬಹುಶಃ ಫ್ಲರ್ಟ್ ಮಾಡ್ತಾ ಇದ್ದರೆ ಕ್ಯಾಮೆರಾ ಹೆಚ್ಚು ಫೋಕಸ್ ಆಗುತ್ತೆ ಅಂತ ಸ್ಪರ್ಧಿಗಳ ಅನಿಸಿಕೆ ಇರಬಹುದು. ಇಲ್ಲಿ ರಾಕೇಶ್ ಅಡಿಗ ಅವರು ನಾನು ಫ್ಲರ್ಟ್ ಮಾಡ್ತೀನಿ ಎಂದು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಹಾಗೂ …
Tag:
