ಭಾರತೀಯ ಆಹಾರ ನಿಗಮ(FCI) ದೇಶಾದ್ಯಂತ ತನ್ನ ಡಿಪೋಗಳು ಮತ್ತು ಕಚೇರಿಗಳಲ್ಲಿ ಮ್ಯಾನೇಜ್ಮೆಂಟ್ ಟ್ರೈನೀಸ್/ಮ್ಯಾನೇಜರ್ಗಳ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. “ಮ್ಯಾನೇಜರ್ ಹುದ್ದೆಗೆ (ಜನರಲ್/ಡಿಪೋ/ಮೂವ್ಮೆಂಟ್/ಖಾತೆಗಳು/ ತಾಂತ್ರಿಕ/ಸಿವಿಲ್ ಇಂಜಿನಿಯರಿಂಗ್/ ಎಲೆಕ್ಟ್ರಿಕಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್) ಅಭ್ಯರ್ಥಿಗಳನ್ನು ಮ್ಯಾನೇಜ್ಮೆಂಟ್ ಟ್ರೈನಿಯಾಗಿ ಆಯ್ಕೆ ಮಾಡಲಾಗುವುದು ಮತ್ತು ಆರು ತಿಂಗಳ …
Tag:
