Ahemadabad: ಗುಜರಾತ್ನ ಅಹ್ಮದಾಬಾದ್ನ ಮಹಿಳೆಯೊಬ್ಬರು ಐಸ್ಕ್ರೀಂ ನಲ್ಲಿ ಸಿಕ್ಕ ವಸ್ತುವಿನ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡ ಘಟನೆ ನಡೆದಿದ್ದು, ತೀವ್ರ ಅಸ್ವಸ್ಥಗೊಂಡ ಆಕೆಯನ್ನು ನಂತರ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ.
Food poisoning
-
CrimeHealthlatestದಕ್ಷಿಣ ಕನ್ನಡ
Mangaluru Food Poisoning: ಮಂಗಳೂರಿನಲ್ಲಿ ಫೂಡ್ಪಾಯಿಸನ್ಗೆ ತುತ್ತಾದ ನೂರಾರು ಮಂದಿ
Mangaluru Food Poisoning: ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಮಕ್ಕಳು, ವಿದ್ಯಾರ್ಥಿಗಳು ಸೇರಿ 100 ಮಂದಿ ಫುಡ್ ಪಾಯಿಸನ್ ಸಮಸ್ಯೆಗೆ ತುತ್ತಾಗಿ ದಾಖಲಾಗಿದ್ದಾರೆ
-
Turtle Meat: ಜಂಜಿಬಾರ್ ದ್ವೀಪಸಮೂಹದ ಪೆಂಬಾ ದ್ವೀಪದಲ್ಲಿ ಸಮುದ್ರ ಆಮೆ ಮಾಂಸವನ್ನು ಸೇವಿಸಿದ ಎಂಟು ಮಕ್ಕಳು ಮತ್ತು ವಯಸ್ಕರು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಮಾರ್ಚ್ 5 ರಂದು ಈ ಘಟನೆ ನಡೆದಿದ್ದು, ಇನ್ನೂ 78 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹೇಳಲಾಗಿದೆ. ಇದನ್ನು …
-
Crimeದಕ್ಷಿಣ ಕನ್ನಡ
Mangaluru: ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್ನಲ್ಲಿ ಫುಡ್ಪಾಯಿಸನ್; 30ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Mangaluru: ಖಾಸಗಿ ಕಾಲೇಜಿನ ಹಾಸ್ಟೆಲ್ ನ ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್ ಉಂಟಾಗಿದ್ದು, ಕೆಲ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಂಬೆ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: Vitla: ಅಡ್ಯನಡ್ಕ ಕರ್ನಾಟಕ ಬ್ಯಾಂಕ್ಗೆ ನುಗ್ಗಿದ …
-
ಕೆಲವೊಂದು ಆಹಾರಗಳು ಕೆಲವರಿಗೆ ಆಗುವುದಿಲ್ಲ. ಆದರೆ ತಿನಿಸುಗಳನ್ನು ಕಂಡಾಗ ಎಲ್ಲರಿಗೂ ತಿನ್ನಬೇಕೆನಿಸುತ್ತದೆ. ದೇಹಕ್ಕೆ ಆಗದೇ ಇರುವಂತಹ ತಿನಿಸುಗಳನ್ನು ತಿಂದಾಗ ಆರೋಗ್ಯ ಕೆಡುತ್ತದೆ. ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು. ಇದೀಗ ಅಂತಹದೇ ಘಟನೆಯೊಂದು ಸಂಭವಿಸಿದ್ದು, ಪರೋಟ ತಿಂದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಕೇರಳದ …
-
latestNews
ಮಂಗಳೂರು : ನರ್ಸಿಂಗ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ದಿಢೀರ್ ಅಸ್ವಸ್ಥ | ರಾತ್ರಿ ಊಟ ಮಾಡಿದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿರುವ ನರ್ಸಿಂಗ್ ಕಾಲೇಜ್ ನ ನೂರಾರು ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥಗೊಂಡಿರುವ ಘಟನೆ ಸೋಮವಾರ ರಾತ್ರಿ ಬೆಳಕಿಗೆ ಬಂದಿದೆ. ಮಂಗಳೂರು ಶಕ್ತಿನಗರದ ಹಾಸ್ಟೆಲ್ ನಲ್ಲಿ ಘಟನೆ ನಡೆದಿದ್ದು ಅಸ್ವಸ್ಥ ವಿದ್ಯಾರ್ಥಿಗಳನ್ನು ಕಾಲೇಜ್ ಬಸ್ ಗಳಲ್ಲಿ ಕರೆತಂದು ನಗರದ …
-
FoodHealthLatest Health Updates Kannada
Food In Fridge : ಎಚ್ಚರ, ಈ ಆಹಾರಗಳನ್ನು ಫ್ರಿಜ್ ನಲ್ಲಿಡಬೇಡಿ!
by Mallikaby Mallikaಇಂದಿನ ಬ್ಯುಸಿ ಷೆಡ್ಯೂಲ್’ನಲ್ಲಿ ಉತ್ತಮ ಆಹಾರದ ಕ್ರಮವನ್ನು ಎಲ್ಲರೂ ಮರೆತಿದ್ದಾರೆ ಎನ್ನಬಹುದು. ಪ್ರಸ್ತುತ ತಾಜಾ ಆಹಾರಗಳ ಸೇವನೆ ಮಾಡಲು ಸಮಯವೇ ಇಲ್ಲದಂತಾಗಿದೆ. ಈಗ ಎಲ್ಲರ ಮನೆಯಲ್ಲೂ ಫ್ರಿಜ್ ಇದೆ. ತಮಗಿಷ್ಟವಾದ ಆಹಾರ, ತಿಂಡಿ ತಿನಿಸುಗಳು, ತರಕಾರಿ – ಹಣ್ಣು ಹಂಪಲುಗಳು ಬೇಗ …
-
FoodHealthಅಡುಗೆ-ಆಹಾರ
Diet Tips For Cholesterol Control | ರಾತ್ರಿಯಲ್ಲಿ ಈ ಆಹಾರ ತಿನ್ನೋದನ್ನು ಬಿಟ್ಟುಬಿಡಿ ಕೊಲೆಸ್ಟ್ರಾಲ್ ಮುಕ್ತ ಆರೋಗ್ಯ ನಿಮ್ಮದಾಗಿಸಿಕೊಳ್ಳಿ..
ಆರೋಗ್ಯದ ಬಗ್ಗೆ ಅದೆಷ್ಟೇ ಕಾಳಜಿ ವಹಿಸಿದರೂ ಅದು ಕಮ್ಮಿಯೇ. ಎಷ್ಟು ಉತ್ತಮ ಆಹಾರ ಸೇವಿಸಿದ್ರೂ ಅನಾರೋಗ್ಯ ತಪ್ಪಿದ್ದಲ್ಲ ಎಂಬುದು ಅನುಭವಸ್ಥರ ಮಾತು. ಹಾಗಾಗಿ ಎಷ್ಟು ಆಗುತ್ತೋ ಅಷ್ಟು ಆರೋಗ್ಯಕರ ಆಹಾರ ಸೇವಿಸುವುದು ನಮ್ಮ ಕರ್ತವ್ಯ. ಉತ್ತಮ ಆರೋಗ್ಯ ನಮ್ಮ ಪಾಲಾಗಬೇಕಾದ್ರೆ ಇಂತಹ …
-
ಕಾಲ ಬದಲಾದಂತೆ ಆಹಾರ ಪದ್ಧತಿಯೂ ಬದಲಾಗಿದೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಹಿಂದಿನ ಕಾಲಕ್ಕೂ ಇಂದಿನ ಆಹಾರ ಪದ್ಧತಿಗೂ ಅನೇಕ ವ್ಯತ್ಯಾಸಗಳಿದೆ. ಮೊದಲೆಲ್ಲ ಹೊಟ್ಟೆ ಹಸಿವಿಗಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿದ್ರೆ ಈಗ ಎಲ್ಲಾ ಫಾಸ್ಟ್ ಫುಡ್ ತಿಂದು ಹೊಟ್ಟೆ ಹಾಳು ಮಾಡಿಕೊಳ್ಳುವಂತೆ ಆಗಿದೆ. …
-
FoodHealthlatestNewsಬೆಂಗಳೂರು
Zomato ವರಸೆ : ಊಟ ಚೆನ್ನಾಗಿಲ್ಲ ಎಂದ ಬೆಂಗಳೂರಿನ ಮಹಿಳೆಗೆ ಜ್ಯೊಮ್ಯಾಟೋ ಹೀಗಾ ಹೇಳೋದು?
by ಹೊಸಕನ್ನಡby ಹೊಸಕನ್ನಡಇಂದಿನ ದಿನಗಳಲ್ಲಿ ಕೆಲಸದ ತರಾತುರಿಯಲ್ಲಿ ಹೆಚ್ಚಿನವರು ಆನ್ಲೈನ್ ನಲ್ಲಿ ಫುಡ್ ಆರ್ಡರ್ ಗಳಿಗೆ ಮೊರೆ ಹೋಗುವುದು ಸಾಮಾನ್ಯ. ಹೀಗೆ ಆರ್ಡರ್ ಮಾಡುವಾಗ ಆಹಾರದ ಗುಣಮಟ್ಟ, ಸುಧಾರಣೆಯ ಬಗ್ಗೆ ವಿಮರ್ಶೆ ಇಲ್ಲವೆ ಅನಿಸಿಕೆ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿದೆ. ಪುಡ್ ಡೆಲಿವೆರಿ ಕಂಪನಿ ಬಗ್ಗೆ …
