Health Care: ಆಹಾರ ಪದಾರ್ಥಗಳು ಮತ್ತು ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಶೇಖರಿಸಿಟ್ಟರೆ ಅವು ವಿಷಯವಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.
food system
-
FoodHealth
Apple Eating: ಒಳ್ಳೆದು ಅಂತ ಸೇಬು ಹಣ್ಣು ಇಷ್ಟ ಬಂದ ಟೈಮ್ ನಲ್ಲಿ ತಿನ್ನುವ ಹಾಗಿಲ್ಲ, ಅದಕ್ಕೂ ಹೊತ್ತು ಗೊತ್ತು ಇದೆ!
Apple Eating: ಸೇಬುಗಳನ್ನು ಸರಿಯಾಗಿ ತಿನ್ನುವುದು ದೇಹಕ್ಕೆ ಒಳ್ಳೆಯದು, ನಿಮಗೆ ಗೊತ್ತಾ? ಇಂದು ಉತ್ತರವನ್ನು ಕಂಡುಹಿಡಿಯೋಣ.
-
Summer Diet: ಪೋಷಕಾಂಶಗಳನ್ನು ಬದಲಾಯಿಸಬಹುದು. ಬೇಸಿಗೆಯಲ್ಲಿ ಮೊಟ್ಟೆ ತಿಂದರೆ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ.
-
Latest Health Updates Kannada
Food System: ಈ ಆಹಾರಗಳನ್ನು ಯಾವುದೇ ಕಾರಣಕ್ಕೂ ಮತ್ತೊಮ್ಮೆ ಬೇಯಿಸಿ ತಿನ್ನುವ ಹಾಗಿಲ್ಲ! ಹುಷಾರ್
Food System: ಇಂದಿನ ಜೀವನದಲ್ಲಿ ಆಹಾರ ಪದ್ಧತಿ ಸಂಪೂರ್ಣ ಬದಲಾಗಿದೆ. ಅನೇಕರು ಒಮ್ಮೆ ಬೇಯಿಸಿದ ಪದಾರ್ಥಗಳನ್ನು ಫ್ರಿಡ್ಜ್ನಲ್ಲಿ ಮತ್ತೆ ಬಿಸಿ ಮಾಡಿ ತಿನ್ನುತ್ತಿದ್ದಾರೆ. ಉಳಿದ ಆಹಾರ ಪದಾರ್ಥಗಳನ್ನು ಕೂಡ ಸಂಗ್ರಹಿಸಿ ನಂತರ ಬಿಸಿ ಮಾಡಿ ಸೇವಿಸಲಾಗುತ್ತದೆ. ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ …
-
FoodHealth
ತಲೆನೋವಿನ ಸಮಸ್ಯೆಯಿಂದ ಸೋತು ಹೋಗಿದ್ದೀರಾ? | ಹಾಗಿದ್ರೆ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ, ಫಲಿತಾಂಶ ನೀವೇ ಕಂಡುಕೊಳ್ಳಿ!
‘ತಲೆನೋವು’ ಎಂಬುದು ಎಲ್ಲಾ ಜನರಿಗೆ ಮಾಮೂಲ್ ತೊಂದರೆಯಾಗಿದೆ. ಯಾಕಂದ್ರೆ ಇಂದಿನ ಕಾಲದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ತಲೆನೋವು ಸಮಸ್ಯೆ ಮುಗಿಯದ ದೊಡ್ಡ ಕಾಟವಾಗಿ ಹೋಗಿದೆ. ಹಲವು ಕೆಲಸಗಳ ಒತ್ತಡದಿಂದ ಕೂಡ ಈ ಸಮಸ್ಯೆ ಅತಿಯಾಗಿ ಕಾಡುತ್ತದೆ. ಹೌದು. ದಿನಪೂರ್ತಿ ದುಡಿದು …
-
ಶುಚಿ ರುಚಿಯಾದ ಆಹಾರವನ್ನರಸಿ ಹೋಟೆಲಿಗೆ ಭೇಟಿ ಕೊಡುವಾಗ ಆಹಾರದಲ್ಲಿ ಹುಳ ಕಂಡರೆ ಕೋಪ ನೆತ್ತಿಗೇರೋದು ಗ್ಯಾರಂಟಿ. ಇದೇ ರೀತಿ ಪ್ರಕರಣವೊಂದು ಮುನ್ನಲೆಗೆ ಬಂದಿದ್ದು, ಸದ್ಯ ಹೊಟೇಲ್ ಅನ್ನು ಬಂದ್ ಮಾಡಲಾಗಿದೆ. ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಹಳೇ ಬಸ್ ನಿಲ್ದಾಣದ ಆಸುಪಾಸಿನ ಮಾಂಸಾಹಾರಿ …
-
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹೀಗಾಗಿ, ನಮ್ಮ ಬಗ್ಗೆ ನಾವೆಷ್ಟು ಕಾಳಜಿ ತೆಗೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಕೆಲವೊಂದು ಬಾರಿ ಅದೆಷ್ಟೇ ಒಳ್ಳೆಯ ಆಹಾರ ಸೇವಿಸಿದ್ರು ನಮ್ಮ ಆರೋಗ್ಯ ಮಾತ್ರ ಹದಗೆಟ್ಟಿರುತ್ತೆ. ಕಾರಣ ತಿನ್ನುವ ಆಹಾರ. ಹೌದು. ಇಂದಿನ ಆಹಾರ ಪದ್ಧತಿಯಿಂದ ಮಕ್ಕಳಿಗೂ …
-
ಇಂದು ಯಾವುದೇ ವಸ್ತು ತಂದರೂ ಸರಿ, ಅದನ್ನು ಫ್ರಿಡ್ಜ್ ನಲ್ಲಿ ಇಟ್ಟೆ ಇಡುತ್ತೇವೆ. ಯಾಕಂದ್ರೆ, ಹಾಳಾಗದಂತೆ ಇರಿಸಬೇಕು ಎನ್ನುವಾಗ ಮೊದಲಿಗೆ ಆಲೋಚನೆ ಬರುವುದೇ ರೆಫ್ರಿಜರೇಟರ್. ಈ ಫ್ರಿಡ್ಜ್ ನಲ್ಲಿ ಇರಿಸಿದ ವಸ್ತು ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದು ಇಲ್ಲಿ ಮುಖ್ಯವಾಗುತ್ತೇ. ಫ್ರಿಡ್ಜ್ …
-
FoodHealthLatest Health Updates Kannadaಕೃಷಿ
Health Tips : ನಿಮಗಿದು ತಿಳಿದಿದೆಯೇ ಯಾವ ಹೊತ್ತಿನಲ್ಲಿ ಬಾಳೆಹಣ್ಣು ತಿನ್ನಬೇಕು ಎಂದು?
by ಹೊಸಕನ್ನಡby ಹೊಸಕನ್ನಡಬಾಳೆಹಣ್ಣು ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಭರ್ಜರಿ ಊಟ ಮಾಡಿ ನಂತರ ಒಂದು ಬಾಳೆಹಣ್ಣು ತಿಂದರೆ ಸಾಕು ಆರಾಮವಾಗಿ ಆಹಾರ ಜೀರ್ಣ ಆಗುತ್ತದೆ. ಬಾಳೆಹಣ್ಣು ಕೆಲವರಿಗಂತೂ ಪಂಚಪ್ರಾಣ. ಬಾಳೆಹಣ್ಣು ಪ್ರತಿ ಋತುವಿನಲ್ಲೂ ಲಭ್ಯವಿದೆ. ಜನರು ಇದನ್ನು ಬಹಳ ಉತ್ಸಾಹದಿಂದ …
-
FoodHealthlatestNewsಬೆಂಗಳೂರು
Zomato ವರಸೆ : ಊಟ ಚೆನ್ನಾಗಿಲ್ಲ ಎಂದ ಬೆಂಗಳೂರಿನ ಮಹಿಳೆಗೆ ಜ್ಯೊಮ್ಯಾಟೋ ಹೀಗಾ ಹೇಳೋದು?
by ಹೊಸಕನ್ನಡby ಹೊಸಕನ್ನಡಇಂದಿನ ದಿನಗಳಲ್ಲಿ ಕೆಲಸದ ತರಾತುರಿಯಲ್ಲಿ ಹೆಚ್ಚಿನವರು ಆನ್ಲೈನ್ ನಲ್ಲಿ ಫುಡ್ ಆರ್ಡರ್ ಗಳಿಗೆ ಮೊರೆ ಹೋಗುವುದು ಸಾಮಾನ್ಯ. ಹೀಗೆ ಆರ್ಡರ್ ಮಾಡುವಾಗ ಆಹಾರದ ಗುಣಮಟ್ಟ, ಸುಧಾರಣೆಯ ಬಗ್ಗೆ ವಿಮರ್ಶೆ ಇಲ್ಲವೆ ಅನಿಸಿಕೆ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿದೆ. ಪುಡ್ ಡೆಲಿವೆರಿ ಕಂಪನಿ ಬಗ್ಗೆ …
