ಏನಿದು ಹೆಸರು- ಚಿಕನ್ 65 ? ಹೆಸರು ವಿಚಿತ್ರವಾಗಿ ಇದ್ಯಲ್ಲ, ಇದನ್ನು ಚಿಕನ್ 65 ಎಂದು ಏಕೆ ಕರೆಯಲಾಯಿತು, ಯಾರು ಯಾವಾಗ ಹೆಸರಿಟ್ಟರು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಚಿಕನ್ 65(Chicken 65 name )ಮಂಚೂರಿಯನ್ನಂತಹ ಖಾದ್ಯಗಳ ಥರವೇ ಚೀನಾದಿಂದ …
Food
-
ಅಡುಗೆ-ಆಹಾರ
Kitchen Management : ಅಡುಗೆ ಮನೆಯ ಆಹಾರ ಸಾಮಾಗ್ರಿಗಳು ವ್ಯರ್ಥವಾಗದಂತೆ ನೋಡಿಕೊಳ್ಳುವ ಟಿಪ್ಸ್ ನಿಮಗಾಗಿ ಇಲ್ಲಿದೆ !
by ವಿದ್ಯಾ ಗೌಡby ವಿದ್ಯಾ ಗೌಡKitchen Management : ಆಹಾರ ಹಾಗೂ ಆಹಾರ ಸಾಮಗ್ರಿಗಳು ವ್ಯರ್ಥವಾಗದಂತೆ ಅಡುಗೆಮನೆ ನಿರ್ವಹಣೆ (Kitchen management) ಮಾಡುವುದು ಹೇಗೆಂಬ ಸಲಹೆಗಳು ಇಲ್ಲಿವೆ.
-
FoodHealthLatest Health Updates Kannadaಅಡುಗೆ-ಆಹಾರ
Health Tips : 30 ವರ್ಷ ಮೇಲ್ಪಟ್ಟವರು ಈ ಆಹಾರ ಸೇವಿಸಿ, ಪರಿಣಾಮ ಕಂಡುಕೊಳ್ಳಿ!
ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಗಮನ ವಹಿಸುವುದು ಸಹಜ. ಇತ್ತೀಚಿನ ಒತ್ತಡಯುತ ಜೀವನ ಶೈಲಿಯ ಜೊತೆಗೆ ಅಪೌಷ್ಠಿಕ ಆಹಾರ ಕ್ರಮಗಳಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದನ್ನು ಗಮನಿಸಬಹುದು. ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರವು ಬಹಳ ಮುಖ್ಯವಾಗಿದ್ದು, ನಿದ್ರಾಹೀನತೆ, ಜಂಕ್ ಫುಡ್ ಸೇವನೆ …
-
FoodHealthಅಡುಗೆ-ಆಹಾರ
ಈ ಆಹಾರ ಸೇವಿಸಿದ ತಕ್ಷಣ ಕುಡಿಯದಿರಿ ನೀರು | ಇಲ್ಲವಾದಲ್ಲಿ ನೀರಿನಿಂದಾಗಿಯೇ ಅನಾರೋಗ್ಯ ಕಾಡಬಹುದು ಹುಷಾರ್!
ನೀರು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಸೇರಿಲ್ಲವೆಂದ್ರೆ ಒಂದೊಂದೇ ಸಮಸ್ಯೆ ಶುರುವಾಗುತ್ತದೆ. ದೇಹ ನಿರ್ಜಲೀಕರಣಗೊಳ್ಳುತ್ತದೆ. ಪ್ರತಿ ದಿನ ನಿರ್ದಿಷ್ಟ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕು. ನೀರು ದೇಹದ ಒಳ ಅಂಗಾಗಳನ್ನು ಸ್ವಚ್ಛಗೊಳಿಸುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ …
-
ಕಿತ್ತಳೆ ಹಣ್ಣು ರಸಭರಿತವಾಗಿದ್ದು, ಅನೇಕ ಪೋಷಕಾಂಶಗಳನ್ನು ಹೊಂದಿದೆ. ಕಿತ್ತಳೆ ಹಣ್ಣಿನಲ್ಲಿ ಜೀವಸತ್ವಗಳು, ಖನಿಜಗಳು, ಬೀಟಾ-ಕ್ಯಾರೋಟಿನ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್ ಇರುತ್ತದೆ. ಇದು ವಿಟಮಿನ್ ಸಿ ಯಿಂದ ಸಮೃದ್ಧವಾಗಿದ್ದು, ಈ ಹಣ್ಣು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಕಿತ್ತಳೆ ಹಣ್ಣು ಚರ್ಮದಿಂದ …
-
FoodHealthLatest Health Updates Kannada
Food In Fridge : ಎಚ್ಚರ, ಈ ಆಹಾರಗಳನ್ನು ಫ್ರಿಜ್ ನಲ್ಲಿಡಬೇಡಿ!
by Mallikaby Mallikaಇಂದಿನ ಬ್ಯುಸಿ ಷೆಡ್ಯೂಲ್’ನಲ್ಲಿ ಉತ್ತಮ ಆಹಾರದ ಕ್ರಮವನ್ನು ಎಲ್ಲರೂ ಮರೆತಿದ್ದಾರೆ ಎನ್ನಬಹುದು. ಪ್ರಸ್ತುತ ತಾಜಾ ಆಹಾರಗಳ ಸೇವನೆ ಮಾಡಲು ಸಮಯವೇ ಇಲ್ಲದಂತಾಗಿದೆ. ಈಗ ಎಲ್ಲರ ಮನೆಯಲ್ಲೂ ಫ್ರಿಜ್ ಇದೆ. ತಮಗಿಷ್ಟವಾದ ಆಹಾರ, ತಿಂಡಿ ತಿನಿಸುಗಳು, ತರಕಾರಿ – ಹಣ್ಣು ಹಂಪಲುಗಳು ಬೇಗ …
-
ಜೀರಿಗೆ ಎಂದಾಕ್ಷಣ ಎಲ್ಲರ ತಲೆಗೆ ಮೊದಲು ಬರುವುದು ಇದೊಂದು ಮಸಾಲೆ ಪದಾರ್ಥ ಎಂದು. ಅಷ್ಟು ಬಿಟ್ಟರೆ ಆರೋಗ್ಯ ವೃದ್ಧಿಗೆ ಸಹಾಯ ಮಾಡುವ ಪದಾರ್ಥ ಎನ್ನುತ್ತಾರೆ. ಯಾಕೆಂದರೆ ಇದರ ಪಾತ್ರ ಅಷ್ಟರಲ್ಲೇ ಕಾಣಸಿಗುತ್ತಿದೆ. ಆದ್ರೆ, ಈ ಜೀರಿಗೆ ಸೌಂದರ್ಯ ವೃದ್ಧಿಸುವುದರಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದೆ …
-
ಸಕ್ಕರೆ ನಮ್ಮ ಆಹಾರಕ್ಕೆ ಸಿಹಿ ರುಚಿಯನ್ನು ನೀಡುವಂತಹ ಆಹಾರವಾಗಿದೆ. ಸಿಹಿಯನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ದಿನನಿತ್ಯದ ಆಹಾರದಲ್ಲಿ ಸಕ್ಕರೆಯನ್ನು ಒಂದಲ್ಲ ಒಂದು ಆಹಾರ ಪದಾರ್ಥ ತಯಾರಿಕೆಯಲ್ಲಿ ಬಳಸುತ್ತೇವೆ. ಭಾರತೀಯ ಮನೆಗಳಲ್ಲಿ ಅಂತೂ ಸಕ್ಕರೆಯ ಚಹಾ ಬಳಕೆ ಮಾಡದೇ ಇರುವ ಜನರಿಲ್ಲ ಎಂದೇ ಹೇಳಬಹುದು. …
-
FoodHealthಅಡುಗೆ-ಆಹಾರ
Spices Can Help Digestion: ದಿನನಿತ್ಯದ ಅಡುಗೆಯಲ್ಲಿ ಈ ಮಸಾಲೆ ಪದಾರ್ಥ ಸೇರಿಸಿ ಚಮತ್ಕಾರ ಗಮನಿಸಿ!
by ಕಾವ್ಯ ವಾಣಿby ಕಾವ್ಯ ವಾಣಿಭಾರತದಲ್ಲಿ ಬೆಳೆಯುವ ಮಸಾಲೆ ಪದಾರ್ಥಗಳಿಗೆ ವಿಶ್ವದೆಲ್ಲೆಡೆ ಹೆಚ್ಚಿನ ಬೇಡಿಕೆಯಿದೆ. ನಮ್ಮಲ್ಲಿನ ಹಲವಾರು ಆಹಾರ ಪದಾರ್ಥಗಳನ್ನು ಹಲವಾರು ದೇಶಗಳು ಆಮದು ಮಾಡಿಕೊಂಡು ತಮ್ಮ ದಿನನಿತ್ಯ ಅಡುಗೆಗಳಲ್ಲಿ ಬಳಸಿಕೊಂಡು ಸವಿಯುತ್ತಾರೆ ಇದು ನಮಗೆ ತಿಳಿದಿರುವ ವಿಚಾರ. ಆದರೆ ಅತಿಯಾದರೆ ಯಾವುದು ಯೋಗ್ಯವಲ್ಲ ಹೌದು ನಾವು …
-
FoodHealthLatest Health Updates Kannada
ಮಹಿಳೆಯರಲ್ಲಿ ಬೆಚ್ಚಗಿನ ಲೈಂಗಿಕ ಆಸೆಯನ್ನು ಬಡಿದೆಬ್ಬಿಸುವ ಹೊಚ್ಚಹೊಸ ಆಹಾರಗಳಿವು !
by ಕಾವ್ಯ ವಾಣಿby ಕಾವ್ಯ ವಾಣಿಪತಿ ಪತ್ನಿಯರ ಭಾವನೆಗಳು, ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವು ಲೈಂಗಿಕ ಬಯಕೆಯ ಮೇಲೆ ಪರಿಣಾಮ ಬೀರುವುದು ಸಹಜ. ಅಷ್ಟೇ ಅಲ್ಲದೆ, ಅವರು ಸೇವಿಸುವ ಆಹಾರವು ಕೂಡಾ ಮಹಿಳೆಯರ ಲೈಂಗಿಕತೆಯನ್ನು ಉತ್ಸಾಹವನ್ನು ಇಮ್ಮಡಿಗೊಳಿಸುವ ಕೆಲಸ ಮಾಡಬಲ್ಲದು. ದೇಹಕ್ಕೆ ಪ್ರಾಥಮಿಕವಾಗಿ ಆಹಾರವೇ ತಾನೇ …
