Mangalore: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎನ್ನಲಾದ ಪ್ರಕರಣದಲ್ಲಿ, ವಿಶೇಷ ತನಿಖಾ ದಳವನ್ನು ಸರಕಾರ ರಚನೆ ಮಾಡಿದ್ದು, ಇದರ ಜೊತೆಗೆ ಎಸ್ಐಟಿ ದೂರುಗಳನ್ನು ಆಲಿಸಲು ಸಹಾಯವಾಣಿಯನ್ನು ಸ್ಥಾಪಿಸುವಂತೆ ಅನನ್ಯ ಭಟ್ ಪರ ವಕೀಲರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
Tag:
