Diamond: ಆಂಧ್ರಪ್ರದೇಶದ(AP) ಕರ್ನೂಲು ಜಿಲ್ಲೆಯ ರೈತರೊಬ್ಬರಿಗೆ(Farmer) ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ₹30 ಲಕ್ಷ ಮೌಲ್ಯದ ವಜ್ರ ದೊರೆತಿದೆ. ಅದೇ ಹಳ್ಳಿಯ ವ್ಯಾಪಾರಿಯೊಬ್ಬರು ಜಮೀನಿಗೆ ಹೋಗಿ ಅದನ್ನು ಖರೀದಿಸಿದರು.
Tag: