ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅದರಿಂದ ಬಹಳ ಉಪಯೋಗಗಳಿವೆ ಎನ್ನುತ್ತವೆ ಸಂಶೋಧನೆಗಳು. ಆರೋಗ್ಯ, ಮಾನಸಿಕ ನೆಮ್ಮದಿ ಎಲ್ಲವನ್ನು ಮನೆಯಲ್ಲಿನ ಸಾಕು ಪ್ರಾಣಿಗಳು ಸುಧಾರಿಸುತ್ತವಂತೆ. ಸಾಕು ಪ್ರಾಣಿಗಳ ಒಡನಾಟ, ಮನಸ್ಸಿಗೆ ಉಲ್ಲಾಸ ತರುತ್ತದೆ. ಇನ್ನು ಸದಾ ಒಂದಲ್ಲ ಒಂದು ಸಾಕು ಪ್ರಾಣಿಯೊಂದಿಗೆ ಬಿಝಿಯಾಗಿರುವವರು ತುಂಬಾ …
Tag:
