France News: 72 ವರ್ಷದ ಡೊಮಿನಿಕ್ ಪೆಲ್ಲಿಕಾಟ್ಗೆ ಫ್ರೆಂಚ್ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ತನ್ನ ಮಾಜಿ ಪತ್ನಿ ಜಿಸೆಲ್ ಪೆಲ್ಲಿಕಾಟ್ಗೆ ಮಾದಕ ದ್ರವ್ಯ ನೀಡಿ, ಅಪರಿಚಿತರಿಂದ ಅತ್ಯಾಚಾರವೆಸಗುವಂತೆ ಮಾಡಿದ ಆತನಿಗೆ ಶಿಕ್ಷೆ ವಿಧಿಸಲಾಯಿತು.
Tag:
