Freak Accident: ಮೂರು ವರ್ಷದ ಮಗುವಿನ ಮೇಲೆ 5 ಅಂತಸಿನ ಕಟ್ಟಡದ ಮೇಲಿಂದ ನಾಯಿ ಬಿದ್ದು ಮಗುವಿನ ಪ್ರಾಣವೇ ಹೋಗಿದೆ.
Tag:
freak accident
-
ಆಂಧ್ರ ಪ್ರದೇಶದ ವಿಶಾಖಪಟ್ಟಣಂ ವ್ಯಾಪ್ತಿಯ ದುವ್ವಾಡ ರೈಲು ನಿಲ್ದಾಣದಲ್ಲಿ ಬೋಗಿ ಮತ್ತು ಪ್ಲಾಟ್ಫಾರ್ಮ್ ನಡುವೆ ಸಿಲುಕಿದ್ದ ಅಣ್ಣಾವರಂ ಯುವತಿ ಎಂ.ಶಶಿಕಲಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು ಕೂಡ ಫಲಕಾರಿಯಾಗದೆ ಅಸುನೀಗಿದ್ದಾರೆ. ಮೇರಪಾಲ ಬಾಬುರಾವ್ ಮತ್ತು ವೆಂಕಟಲಕ್ಷ್ಮಿ ದಂಪತಿಯ ಏಕೈಕ ಸುಪುತ್ರಿ ಯಾಗಿದ್ದ …
