Bengaluru: ಐಪಿಎಲ್ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಅದರಲ್ಲೂ RCB ಮ್ಯಾಚ್ ಅಂದ್ರೆ ಇನ್ನೂ ಕ್ರೇಜ್ ಸ್ವಲ್ಪ ಜಾಸ್ತಿನೇ. ಇವತ್ತಿನ RCB ಮ್ಯಾಚ್ ಗೆ ಬೆಂಗಳೂರಿನ ಪಬ್ ಒಂದು ಹಾಟ್ ಗೆ ಹಾಟ್ ಕೋಲ್ಡ್ ಗೆ ಕೋಲ್ಡ್ ಆಗಿರೋ ಆಫರ್ ನೀಡಿದೆ.
Tag:
Free Beer
-
EntertainmentTravel
Beer Bus: ಎಣ್ಣೆ ಪ್ರಿಯರಿಗೆ ಬಂಪರ್ ಸಿಹಿ ಸುದ್ದಿ! ಈ ಬಸ್ಸಿನಲ್ಲಿ ಪ್ರಯಾಣಿಸಿದರೆ ನಿಮಗೆ ಸಿಗಲಿದೆ 120 ನಿಮಿಷಗಳವರೆಗೆ ಫ್ರೀ ಬಿಯರ್!
ಎಣ್ಣೆಪ್ರಿಯರಿಗೆ ಒಂದು ಗುಡ್ ನ್ಯೂಸ್ ಇಲ್ಲಿದೆ ನೋಡಿ! ಈ ಬಸ್ಸಿನಲ್ಲಿ ಪ್ರಯಾಣಿಸಿದರೆ 120 ನಿಮಿಷಗಳವರೆಗೆ ಅನ್ಲಿಮಿಟೆಡ್ ಬಿಯರ್(Beer Bus) ಫ್ರೀಯಾಗಿ ಸಿಗುತ್ತೆ!
-
ಎಣ್ಣೆ ಪ್ರಿಯರೇ ಗಮನಿಸಿ, ನಿಮಗೊಂದು ಬಂಪರ್ ಸಿಹಿ ಸುದ್ದಿ ಎದುರು ನೋಡುತ್ತಿದೆ. ಅದೇನು ಅಂತೀರಾ? ಹಾಗಿದ್ರೆ ನೀವು ಈ ಇಂಟರೆಸ್ಟಿಂಗ್ ವಿಷಯ ತಿಳಿದುಕೊಳ್ಳೋದು ಒಳ್ಳೆಯದು.
