Bengaluru Bandh: ಬಂದ್ ಕರೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೂ ನಗರದಲ್ಲಿ ಖಾಸಗಿ ವಾಹನಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದೆ.
Free bus
-
ಬೆಂಗಳೂರು
Bangluru bandh: ಬೆಂಗಳೂರು ಬಂದ್ ಎಫೆಕ್ಟ್- ಇಂತವರು ರಸ್ತೆಗೆ ಬಂದ್ರೆ ಬೀಳುತ್ತೆ ಮೊಟ್ಟೆ ಏಟು !! ಸಂಘಟನೆಗಳಿಂದ ಖಡಕ್ ಎಚ್ಚರಿಕೆ
ರಾಜ್ಯದ ಟ್ಯಾಕ್ಸಿ ಹಾಗೂ ಆಟೋ ಚಾಲಕರು ಖಾಸಗಿ ವಾಹನ ಸಂಗಟನೆಗಳ ಮೂಲಕ ನಾಳೆ (ಸೆ.11) ಬೆಂಗಳೂರಿನ ಬಂದಿಗೆ(Bengaluru bandh) ಕರೆ ನೀಡಿದ್ದಾರೆ.
-
latestNews
Shakthi yojane: ಮಹಿಳೆಯರೇ ಗಮನಿಸಿ- ಈ ಒಂದು ಕೆಲಸ ಮಾಡದಿದ್ದರೆ ನಿಮ್ಮ ಉಚಿತ ಪ್ರಯಾಣ ರದ್ದು !! ಸರ್ಕಾರದಿಂದ ಮಹತ್ವದ ನಿರ್ಧಾರ !!
Shakthi yojane: ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆಯಾದ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ(Free Bus Travel For Women Scheme) ಜಾರಿಯಾಗಿ ರಾಜ್ಯದ್ಯಂತ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಮಹಿಳೆಯರು ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ …
-
Karnataka State Politics Updates
KSRTC BUS: ‘ಸಾಂದರ್ಭಿಕ ಒಪ್ಪಂದ’ದ ಮೇಲೆ ‘KSRTC ಬಸ್’ ಬುಕ್ ಮಾಡುವವರಿಗೆ ಬಿಗ್ ಶಾಕ್: ಕಿ.ಮೀ ದರ ಹೆಚ್ಚಳ ! ಈ ದಿನಾಂಕದಂದು ಜಾರಿ
by Mallikaby Mallikaಬಾಡಿಗೆಗಾಗಿ ಕೆಎಸ್ಆರ್ ಟಿಸಿ ಬಸ್ ಗಳನ್ನು (KSRTC BUS) ಪಡೆಯುವ ಜನರಿಗೆ ಕೆಎಸ್ಆರ್ಟಿಸಿಯು ಬಿಗ್ ಶಾಕ್ ನೀಡಿದೆ.
-
News
Veerendra heggade: ಉಚಿತ ಬಸ್’ನಿಂದ ತುಂಬಿ ತುಳಿಕಿದ ಧರ್ಮಸ್ಥಳ ಖಜಾನೆ: ಮೀನು ತಿಂದು ದೇವಸ್ಥಾನ ಹೊಕ್ಕ ವ್ಯಕ್ತಿಯನ್ನೇ ಮತ್ತೆ ಕ್ಷೇತ್ರಕ್ಕೆ ಆಹ್ವಾನಿಸಿದ ಹೆಗ್ಗಡೆ !
ಚುನಾವಣೆ ಸಮಯದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಮೊದಲು ಜಾರಿಯಾದ ‘ಶಕ್ತಿ’ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. Veerendra heggade: ಉಚಿತ ಬಸ್’ನಿಂದ ತುಂಬಿ ತುಳಿಕಿದ ಧರ್ಮಸ್ಥಳ ಖಜಾನೆ: ಮೀನು ತಿಂದು ದೇವಸ್ಥಾನ ಹೊಕ್ಕ ವ್ಯಕ್ತಿಯನ್ನೇ ಮತ್ತೆ ಕ್ಷೇತ್ರಕ್ಕೆ ಆಹ್ವಾನಿಸಿದ …
-
News
Free Ticket: ಆಧಾರ್ನಲ್ಲಿ ಹೆಸರು ಲಕ್ಷ್ಮೀ, ಲಿಂಗ ಪುರುಷ ಅಂತ ಇರೋದನ್ನ ಕಂಡು ಟಿಕೆಟ್ ಎಳಿಲಾ ಬೇಡ್ವಾ ಅಂತ ಗೊಂದಲಕ್ಕೆ ಬಿದ್ದ ಕಂಡಕ್ಟರ್ !
ಪುರುಷರ ಬಟ್ಟೆ ಧರಿಸಿ ಬಂದಿದ್ದ ತೃತೀಯ ಲಿಂಗಿಗೆ (Third gender) ಟಿಕೆಟ್ ನೀಡಲು (Conductor) ಪರದಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
-
ಒಂದು ವೇಳೆ ಸಾರಿಗೆ ನಿಗಮ ಎಚ್ಚೆತ್ತುಕೊಳ್ಳದಿದ್ದರೆ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ ಎನ್ನಲಾಗಿದೆ.
-
ಕೊಪ್ಪಳದಿಂದ ಹೊರಟ ಎಕ್ಸ್ ಪ್ರೆಸ್ ಬಸ್ಸು ಹೊಸಪೇಟೆಗೆ ಹೊರಟಿತ್ತು. ಈ ವೇಳೆ ಬಸ್ ನಿಲ್ಲಿಸದೆ ಡ್ರೈವರ್ ಮುಂದೆ ಹೋಗಿದ್ದಾನೆ
-
Karnataka State Politics Updates
Free bus travel: KSRTC ಬಸ್ಗಳಲ್ಲಿ ಪುರುಷರಿಗೂ ಉಚಿತ ಪ್ರಯಾಣ..!! ಈ 5 ದಿನ ಸುತ್ತಾಡಿ, ಮಜಾ ಮಾಡಿ!!
by ಹೊಸಕನ್ನಡby ಹೊಸಕನ್ನಡಆದರೀಗ ಈ ನಡುವೆ ಪುರುಷರಿಗೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಸರ್ಕಾರವು ಪುರಿಷರಿಗೂ 5 ದಿನ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ.
-
ಫ್ರೀ ಆಗಿ ಬಂದು ದೇವರ ದರ್ಶನ ಏನೋ ಪಡೆದಿದ್ದಾರೆ. ಆದರೆ ವಾಪಸ್ಸು ಬರಲು ಬಸ್ಸಿಲ್ಲದೆ ಪೇಚಾಡುವಂತೆ ಆಗಿದೆ.
