ಈಗಿನ ಮಕ್ಕಳಲ್ಲಿ ಎಲ್ಲಿ ನೋಡಿದರೂ ಮೊಬೈಲ್ ಎಂಬ ಅಸ್ತ್ರವನ್ನು ಬಳಸುತ್ತಲೇ ಇರುತ್ತಾರೆ. ಕೆಲವೊಂದು ಮಕ್ಕಳಂತೂ ಆನ್ಲೈನ್ ಗೇಮ್ ಗಳ ಮೇಲೆಯೇ ಅಡಿಕ್ಟ್ ಆಗಿರುತ್ತಾರೆ. ಇಂತಹ ಅಭ್ಯಾಸ ಅದೆಷ್ಟು ಮಾರಕವೆಂದರೆ ವಿದ್ಯಾರ್ಥಿಗಳ ಭವಿಷ್ಯವನ್ನೇ ತಲೆಕೇಳಗಾಗಿಸುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೆ ತಾಜಾ ಉದಾಹರಣೆ ಎಂಬಂತಿದೆ …
Tag:
