ಖ್ಯಾತ ಏರ್ ಲೈನ್ಸ್ (Airline) ಕಂಪೆನಿಯು ಗೋಫಸ್ಟ್ ತನ್ನ ಪ್ರಯಾಣಿಕರಿಗೆ ವಾರ್ಷಿಕೋತ್ಸವದ ಉಡುಗೊರೆಯಾಗಿ ಉಚಿತ ವಿಮಾನ ಟಿಕೆಟ್ (GoFirst Free Flight Ticket) ಗಳನ್ನು ನಿಡುತ್ತಿದೆ.
Tag:
Free flight ticket
-
ಏರ್ಲೈನ್ ಕಂಪನಿ ಪ್ರಯಾಣಿಕರಿಗೆ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಬಂದಿದೆ. ಅದರಂತೆ ಇದೀಗ ಏರ್ಲೈನ್ವೊಂದು ಬಿಗ್ ಆಫರ್ ನೀಡಿದ್ದು, ಈ ಫ್ಲೈಟ್ನಲ್ಲಿ ಪ್ರಯಾಣಿಕರು ಯಾವುದೇ ಟಿಕೆಟ್ ದರವನ್ನು ಪಾವತಿಸದೇ ಪ್ರಯಾಣ ಮಾಡಬಹುದು. ಹೌದು. ದುಬಾರಿ …
