ಪಿಎಫ್ ಐ ಸಂಘಟನೆಗೆ ಸೇರಿದ್ದೆನ್ನಲಾದ ವಿವಿಧ ಬ್ಯಾಂಕುಗಳಲ್ಲಿರುವ 33 ಖಾತೆಗಳನ್ನು ಇಡಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ಹಾಗೂ ಬೇನಾಮಿ ವ್ಯವಹಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ವಿದೇಶದಿಂದ ಕದ್ದುಮುಚ್ಚಿ ವರ್ಗಾವಣೆಯಾಗಿರುವ ಹಣದ ಮೂಲ ಮತ್ತು …
Tag:
