Aphelion: ನಾಳೆಯಿಂದ ಆಗಸ್ಟ್ 22 ರವರೆಗೆ, ಹವಾಮಾನವು ಕಳೆದ ವರ್ಷಕ್ಕಿಂತ ತಂಪಾಗಿರುತ್ತದೆ. ಇದನ್ನು ಆಲ್ಫೆಲಿಯನ್ ವಿದ್ಯಮಾನ ಎಂದು ಕರೆಯಲಾಗುತ್ತದೆ. ಇದು ಇಂದು ಬೆಳಿಗ್ಗೆ 5-27 ಗಂಟೆಗೆ ಪ್ರಾರಂಭವಾಯಿತು.
Tag:
from tomorrow
-
Private Bus: ನಾಳೆಯಿಂದ ಸಾಲು ಸಾಲು ರಜೆ ಹಿನ್ನಲೆ ಬೆಂಗಳೂರಿನಿಂದ ಊರಿನತ್ತ ಸಾಗುವ ಜನರಿಗೆ ಮತ್ತದೇ ಶಾಕಿಂಗ್ ನ್ಯೂಸ್. ಎಂದಿನಂತೆ ಹಬ್ಬದ ಸಮಯದಲ್ಲಿ ಮತ್ತೆ ಖಾಸಗಿ ಬಸ್ ಮಾಲಿಕರು ಪ್ರಯಾಣಿಕರ ಹತ್ರ ಸುಲಿಗೆಗೆ ಇಳಿದಿದ್ದಾರೆ
-
KSRTC: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದ ಸಾರಿಗೆ ನೌಕರರು ಸರ್ಕಾರದ ವಿರುದ್ಧ ನಿರ್ದಿಷ್ಟ ಅವಧಿ ಮುಷ್ಕರವನ್ನು ಕೈಗೊಂಡಿದ್ದು, ಇಡೀ ರಾಜ್ಯದಲ್ಲಿ ಪ್ರಯಾಣದ ವ್ಯತ್ಯಯ ಉಂಟಾಗಿದೆ.
