ಪುಣೆ ಮೂಲದ ಹಣ್ಣಿನ ಮಾರಾಟಗಾರನು ರುಚಿಕರವಾದ ಅಲ್ಫೋನ್ಸೊವನ್ನು ಇಎಂಐನಲ್ಲಿ ಮಾರಾಟ ಮಾಡುವ ಪ್ರಸ್ತಾಪದೊಂದಿಗೆ ಬಂದಿದ್ದಾನೆ. ಇದರಿಂದ ಹಣದುಬ್ಬರದ ನಡುವೆಯೂ ನೆಚ್ಚಿನ ಹಣ್ಣುಗಳ ರುಚಿಯನ್ನು ಸುಲಭವಾಗಿ ಖರೀದಿಸಬಹುದು ಮತ್ತು ಆನಂದಿಸಬಹುದು.
Fruit
-
Interesting
Biggest Banana: ಅಬ್ಬಬ್ಬಾ! ಬರೋಬ್ಬರಿ ಮೂರು ಕೆಜಿ ತೂಕದ ಬಾಳೆಹಣ್ಣು ಇದು! ಇಂತ ಬಾಳೆಹಣ್ಣನ್ನು ಎಲ್ಲಾದ್ರೂ ನೋಡಿದ್ದೀರಾ?
by ಹೊಸಕನ್ನಡby ಹೊಸಕನ್ನಡಯಾಕೆಂದರೆ ಒಂದು ಬಾಳೆಹಣ್ಣು ಒಬ್ಬ ಮನುಷ್ಯನ ಕೈನಷ್ಟು ಉದ್ದವಿದೆ! ಆಶ್ಚರ್ಯ ಏನಂದ್ರೆ ಈ ಬಾಳೆಕಾಯಿ ಹಣ್ಣಾಗಲು ಐದು ವರ್ಷಗಳ ಕಾಲ ಸಮಯ ತೆಗೆದುಕೊಳ್ಳುತ್ತದಂತೆ.
-
ಪ್ರತಿಯೊಂದು ಹಣ್ಣು ತನ್ನದೇ ಆದ ವಿಟಮಿನ್ಗಳಿಂದ ಸಮೃದ್ಧವಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡುತ್ತಿವೆ. ಆ ಪಟ್ಟಿಯಲ್ಲಿ ಕೆಂಪು ಬಣ್ಣದ ದಾಳಿಂಬೆ ಹಣ್ಣು ಕೂಡ ಒಂದು. ದಾಳಿಂಬೆ ಹಣ್ಣು ಆಂಟಿ ಆಕ್ಸಿಡೆಂಟ್, ಅಂಟಿ ವೈರಲ್ ಮತ್ತು ಆಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ …
-
ಹಣ್ಣುಗಳು ಮತ್ತು ತರಕಾರಿಗಳು ಉತ್ಕರ್ಷಣ ನಿರೋಧಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ ಹಾಗಾಗಿ ಅವುಗಳ ಸೇವನೆಯು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅವುಗಳಲ್ಲಿ ದಾಳಿಂಬೆ ಹಣ್ಣು ಕೂಡಾ ಒಂದು. ದಾಳಿಂಬೆ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಈ ಹಣ್ಣುಗಳು ಸ್ವಲ್ಪ ದುಬಾರಿ …
-
ದಿನನಿತ್ಯದ ಜೀವನದಲ್ಲಿ ನಾವು ಮಾಮೂಲಿ ಆಹಾರಗಳನ್ನು ಸೇವಿಸುತ್ತೇವೆ. ಅದೆಷ್ಟೇ ಪೌಷ್ಟಿಕ ಆಹಾರಗಳನ್ನು ಸೇವಿಸಿದರು ಕೂಡ ಹಣ್ಣು ಗಳು ನಮ್ಮ ದೇಹಕ್ಕೆ ಬೇಕೆ ಬೇಕು. ಯಾಕೆಂದರೆ ಇವುಗಳು ದೇಹದಲ್ಲಿ ಇರುವ ನರ ನಾಡಿಗಳನ್ನು ಶಕ್ತಿಯುತಗೊಳಿಸುತ್ತದೆ. ಹಾಗಾದ್ರೆ ಯಾವೆಲ್ಲ ಹಣ್ಣುಗಳನ್ನು ಸೇವಿಸಿದರೆ ನಮ್ಮ ರಕ್ತಗಳಿಗೆ …
